
Table of Contents
ನಮಸ್ತೆ ಟ್ರೈಬ್! 🙏
WazirXನಲ್ಲಿ BARNBRIDGE ಲಿಸ್ಟ್ ಮಾಡಲಾಗಿದೆ ಮತ್ತು ನೀವಿಗ USDT ಮಾರುಕಟ್ಟೆಯಲ್ಲಿ ಬಾಂಡ್ಗಳ ಖರೀದಿ, ಮಾರಾಟ ಹಾಗೂ ವ್ಯಾಪಾರ ಮಾಡಬಹುದು.
WazirXನಲ್ಲಿ BOND/USDT ಟ್ರೇಡಿಂಗ್ ಲೈವ್ ಇದೆ ! ಇದನ್ನು ಶೇರ್ ಮಾಡಿ.
ಬಾಂಡ್ ಡೆಪಾಸಿಟ್ಸ್ & ವಿತ್ ಡ್ರಾವಲ್ಸ್ ಎಂದರೇನು?
BARNBRIDGE ರ್ಯಾಪಿಡ್ ಲಿಸ್ಟಿಂಗ್ ಇನಿಶಿಯೇಟಿವ್ನ ಒಂದು ಭಾಗ. ಆದ್ದರಿಂದ, WazirXನಲ್ಲಿ ಬಿನಾನ್ಸ್ ಮೂಲಕ ನಾವು ಬಾಂಡ್ ವ್ಯಾಪಾರ ಆರಂಭಿಸಲಿದ್ದೇವೆ.
ಇದರಿಂದ ನಿಮಗೆ ಏನು ಉಪಯೋಗ?
- ಡೆಪಾಸಿಟ್ಸ್ — ಬಿನಾನ್ಸ್ ವ್ಯಾಲೆಟ್ ಮೂಲ WazirXಗೆ ಬಾಂಡ್ಗಳನ್ನು ಡೆಪಾಸಿಟ್ ಮಾಡಬಹುದು.
- ಟ್ರೇಡಿಂಗ್ — USDT ಮಾರುಕಟ್ಟೆಯಲ್ಲಿ ಬಾಂಡ್ಗಳ ಖರೀದಿ, ಮಾರಾಟ ಹಾಗೂ ವ್ಯಾಪಾರ ಮಾಡಬಹು, ಇದು ನಿಮ್ಮ ‘ಫಂಡ್ಸ್’ಗಳಲ್ಲಿ ಕಾಣತ್ತದೆ.
- ವಿತ್ ಡ್ರಾವಲ್ಸ್ — ಲಿಸ್ಟಿಂಗ್ ಆದ ಕೆಲವು ದಿನಗಳ ನಂತರ ನೀವು “ಬಾಂಡ್’ ವಿತ್ ಡ್ರಾ ಮಾಡಬಹುದು.
ಬಾಂಡ್ ಕುರಿತು
BARNBRIDGE ಸಂಸ್ಥೆಯನ್ನು 2019ರಲ್ಲಿ ಸ್ಥಾಪಿಸಲಾಗಿದ್ದು, ಇದು ಟೋಕನೈಜಿಂಗ್ ಅಪಾಯಗಳನ್ನು ಹೊಂದಿದೆ. ಇದನ್ನು 2020ರ ಸೆಪ್ಟೆಂಬರ್ನಲ್ಲಿ ಆರಂಭಿಸಲಾಗಿದೆ. BARNBRIDGE ಒಂದು ರೀತಿಯ ವಿಕೇಂದ್ರೀಕೃತ ಹಣಕಾಸು(DeFi) ಆಗಿದೆ. ಇದು ವ್ಯಾಪಾರ ಮಾಡಬಹುದಾದ ಟೋಕನ್ಗಳನ್ನು ಗುರುತಿಸಿ, ಗ್ರಾಹಕರನ್ನು ಮಾರುಕಟ್ಟೆಯ ಚಂಚಲತೆಗೆ ಒಡ್ಡುತ್ತದೆ. BARNBRIDGE ಒಂದು ಯೋಜನೆಯಾಗಿದ್ದು, DeFi ಕಾರ್ಯದ ವಿಸ್ತರಣೆ ಹಾಗೂ ಹೆಚ್ಚು ಹೊಂದಾಣಿಕೆಯನ್ನು ಸಾಬೀತುಪಡಿಸುತ್ತದೆ. ಮಾರುಕಟ್ಟೆಯ ಏರಿಳಿತವನ್ನು ಟೋಕನೈಸ್ ಮಾಡುವ ಮೂಲಕ ಸಾಂಪ್ರದಾಯಿಕ ಹೂಡಿಕೆದಾರರು ಹಾಗೂ ದಿನದ ವ್ಯಾಪಾರಿಗಳಿಗೆ ಹೆಚ್ಚಿನ ನಷ್ಟ ಆಗದಂತೆ ತಡೆಯುತ್ತದೆ. BARNBRIDGE ಸಂಸ್ಥೆಯು ಸಾಂಪ್ರದಾಯಿಕ ಅಪಾಯ ನಿರ್ವಹಣೆ ಸಾಧನಗಳು ಹಾಗೂ DeFi ಮಾರುಕಟ್ಟೆಯಲ್ಲಿ ಸ್ಥಿರ ಆದಾಯದ ಮೂಲಗಳನ್ನು ಸ್ಥಿರಗೊಳಿಸುತ್ತದೆ. ಇದರ ಪ್ರಮುಖ ಆದ್ಯತೆಯು ಕ್ರಿಪ್ಟೋಕರೆನ್ಸಿ ಅಪಾಯಗಳನ್ನು ಭಾಗಗಳಾಗಿ ವಿಂಗಡಿಸುವುದಾಗಿದೆ. ಇದರಿಂದ, ಹೂಡಿಕೆದಾರರು ಮಾರುಕಟ್ಟೆಯಲ್ಲಿ ಅಪಾಯದ ಮೇಲೆ ಗಮನ ಹರಿಸಲು ಸಾಧ್ಯವಾಗುವ ಜತೆಗೆ ವಿಭಿನ್ನ ಉತ್ಪನ್ನಗಳು ಹಾಗೂ ಸ್ವತ್ತುಗಳನ್ನು ಹೂಡಿಕೆ ಮಾಡಲು ನೆರವಾಗುತ್ತದೆ.
- ಟ್ರೇಡಿಂಗ್ ಬೆಲೆ (ಇದನ್ನು ಬರೆಯುವ ವೇಳೆ): $5.00 USD
- ಜಾಗತಿಕ ಮಾರುಕಟ್ಟೆ ಕ್ಯಾಪ್ (ಇದನ್ನು ಬರೆಯುವ ವೇಳೆ): $33,111,311 USD
- ಜಾಗತಿಕ ಟ್ರೇಟಿಂಗ್ ವ್ಯಾಲ್ಯೂಮ್ (ಇದನ್ನು ಬರೆಯುವ ವೇಳೆ): $24,595,363 USD
- ಸರ್ಕ್ಯುಲೇಟಿಂಗ್ ಸಪ್ಲ್ಐ: 6,619,344 ಬಾಂಡ್
- ಒಟ್ಟು ಸಪ್ಲೈ: 10,000,000 ಬಾಂಡ್
ನಿಮ್ಮ ಗೆಳೆಯರಿಗೆ ಇದನ್ನು ಶೇರ್ ಮಾಡಿ
ಹ್ಯಾಪಿ ಟ್ರೇಡಿಂಗ್! 🚀
ಅಪಾಯದ ಎಚ್ಚರಿಕೆ: ಕ್ರಿಪ್ಟೋ ಟ್ರೇಡಿಂಗ್ ಮಾಡುವುದು ಮಾರುಕಟ್ಟೆಯಲ್ಲಿ ಹೆಚ್ಚಿನ ರಿಸ್ಕ್ ಹೊಂದಿದೆ. ನೂತನವಾಗಿ ಪಟ್ಟಿ ಮಾಡಲಾದ ಟೋಕನ್’ಗಳನ್ನು ವ್ಯಾಪಾರ ಮಾಡುವಾಗ ನೀವು ಅಪಾಯದ ಮೌಲ್ಯಮಾಪನವನ್ನು ಜಾಗರೂಕರಾಗಿ ಮಾಡಿರಿ. ಅವು ಹೆಚ್ಚಿನ ಬೆಲೆಯ ಏರುಪೇರು ಹೊಂದಿರುತ್ತವೆ. WazirX ಸಂಸ್ಥೆಯು ನೀವು ಉತ್ತಮ ಟೋಕನ್’ಗಳನ್ನು ಆಯ್ಕೆ ಮಾಡಿಕೊಳ್ಳಲು ನೆರವಾಗುತ್ತದೆ. ಆದರೆ, ವ್ಯಾಪಾರದಲ್ಲಿ ನೀವು ನಷ್ಟ ಅನುಭವಿಸಿದರೆ ಅದಕ್ಕೆ ಸಂಸ್ಥೆ ಜವಾಬ್ದಾರಿಯಲ್ಲ.
