Table of Contents
ನಮಸ್ತೆ ಜನಸಾಮಾನ್ಯರೇ! 🙏
AC MILAN FAN ಟೋಕನ್ ಅನ್ನು WazirX ನಲ್ಲಿ ಪಟ್ಟಿಮಾಡಲಾಗಿದೆ ಮತ್ತು ನೀವು ACM ಅನ್ನು ಖರೀದಿಸಬಹುದು, ಮಾರಾಟ ಮಾಡಬಹುದು, ಟ್ರೇಡ್ ಮಾಡಬಹುದು. USDT ಮಾರುಕಟ್ಟೆಯಲ್ಲಿ.
ACM/USDT ಟ್ರೇಡಿಂಗ್ WazirX ನಲ್ಲಿ ಲೈವ್ ಆಗಿದೆ! ಇದನ್ನು ಶೇರ್ ಮಾಡಿ
ACM ಠೇವಣಿ ಮತ್ತು ಹಿಂಪಡೆಯುವಿಕೆಗಳ ಬಗ್ಗೆ ಏನು?
AC MILAN FAN ಟೋಕನ್ ನಮ್ಮ ರಾಪಿಡ್ ಲಿಸ್ಟಿಂಗ್ ಇನಿಶಿಯೇಟಿವ್ ನಒಂದು ಭಾಗವಾಗಿದೆ. ಆದ್ದರಿಂದ, ನಾವು ಬೈನಾನ್ಸ್ ಮೂಲಕ WazirX ನಲ್ಲಿ ಅದರ ಠೇವಣಿಗಳನ್ನು ಸಕ್ರಿಯಗೊಳಿಸುವ ಮೂಲಕ ACM ಟ್ರೇಡಿಂಗ್ ಅನ್ನು ಪ್ರಾರಂಭಿಸುತ್ತೇವೆ.
ನಿಮಗೆ ಇದರ ಅರ್ಥವೇನು?
- ಠೇವಣಿಗಳು — ನೀವು ACM ಅನ್ನು ಬೈನಾನ್ಸ್ ವ್ಯಾಲೆಟ್ ನಿಂದ WazirX ಗೆ ಠೇವಣಿ ಮಾಡಬಹುದು.
- ಟ್ರೇಡಿಂಗ್ — ನೀವು ನಮ್ಮ USDT ಮಾರುಕಟ್ಟೆಯಲ್ಲಿ ACM ಅನ್ನು ಖರೀದಿಸಬಹುದು, ಮಾರಾಟ ಮಾಡಬಹುದು, ಟ್ರೇಡ್ ಮಾಡಬಹುದು. ನೀವು ACM ಅನ್ನು ಖರೀದಿಸಿದಾಗ, ಅದು ನಿಮ್ಮ “ಫಂಡ್ಸ್” ನಲ್ಲಿ ಕಾಣಿಸುತ್ತದೆ.
- ಹಿಂಪಡೆಯುವಿಕೆಗಳು — ಪಟ್ಟಿ ಮಾಡಿದ ಕೆಲವೇ ದಿನಗಳಲ್ಲಿ ನೀವು ACM ಅನ್ನು ಹಿಂಪಡೆಯಲು ಸಾಧ್ಯವಾಗುತ್ತದೆ.
ACM ಕುರಿತು
AC ಮಿಲನ್ ಫ್ಯಾನ್ ಟೋಕನ್ (ACM) ಸೊಶಿಯೋಸ್ ಅಡಿಯಲ್ಲಿ ವಿವಿಧ ಅಂತರರಾಷ್ಟ್ರೀಯ ಫುಟ್ ಬಾಲ್ ಕ್ಲಬ್ ಗಳ 40 ಅಭಿಮಾನಿ ಟೋಕನ್ ಗಳಲ್ಲಿ ಒಂದಾಗಿದೆ, ಇದು ಕ್ಲಬ್ ಗಳ ಅಭಿಮಾನಿಗಳು ಕ್ಲಬ್ ಗಳ ನಿರ್ಧಾರ ತೆಗೆದುಕೊಳ್ಳುವಲ್ಲಿ ಪಾಲನ್ನು ಹೊಂದಲು, VIP ಬಹುಮಾನಗಳನ್ನು ಗಳಿಸಲು ಮತ್ತು ವಿಶೇಷ ಪ್ರಚಾರಗಳು, ಆಟಗಳಿಗೆ ಪ್ರವೇಶವನ್ನು ಅನ್ ಲಾಕ್ ಮಾಡಲು, ಚಾಟ್ ಗಳು ಹಾಗೂ ಸೂಪರ್ ಫ್ಯಾನ್ ಎಂದು ಗುರುತಿಸಿಕೊಳ್ಳುವ ಅವಕಾಶವನ್ನು ಗಳಿಸುವುದಕಕ್ಕೂ ಅನುವು ಮಾಡಿಕೊಡುತ್ತದೆ. ACM ಚಿಲಿಜ್ ಚೈನ್ ನಲ್ಲಿನ ಯುಟಿಲಿಟಿ ಟೋಕನ್ ಆಗಿದೆ (ಚಿಲಿಜ್ ನಿರ್ಮಿಸಿದ – ಫಿನ್ ಟೆಕ್ ಬ್ಲಾಕ್ ಚೈನ್ ಕಂಪನಿ), ಇಥೆರೀಯಂನಲ್ಲಿ ನಿರ್ಮಿಸಲಾದ ಪ್ರೂಫ್-ಆಫ್-ಅಥಾರಿಟಿ ಸೈಡ್ ಚೈನ್. ಇತರ ಫ್ಯಾನ್ ಟೋಕನ್ ಗಳಂತೆ, AC ಮಿಲನ್ ಫ್ಯಾನ್ ಟೋಕನ್ AC ಮಿಲನ್ ಫ್ಯಾನ್ ಗಳಿಗೆ ತಂಡವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಮೇಲೆ ಪ್ರಭಾವದ ಶಕ್ತಿಯನ್ನು ನೀಡುತ್ತದೆ, ತಂಡಗಳು ಪರಿಗಣನೆಗೆ ತೆಗೆದುಕೊಳ್ಳಬೇಕಾದ ಟೀಮ್ ಪೋಲ್ ಗಳಲ್ಲಿ ಮತ ಚಲಾಯಿಸುವ ಮೂಲಕ. ACM ಹೊಂದಿರುವವರು ಮಾಡಬಹುದಾದ ಬದಲಾವಣೆಗಳ ಉದಾಹರಣೆಗಳೆಂದರೆ ಜರ್ಸಿ ವಿನ್ಯಾಸಗಳನ್ನು ಆರಿಸುವುದು, ತರಬೇತಿ ಸ್ಥಳಗಳನ್ನು ಹೆಸರಿಸುವುದು ಮತ್ತು ಮುಂದಿನ ಫ್ಯಾನ್ ಗಳ ಈವೆಂಟ್ ಅನ್ನು ಆಯ್ಕೆ ಮಾಡುವುದು. ACM ಪ್ರತಿ AC ಮಿಲನ್ ಅಭಿಮಾನಿಗಳಿಗೆ ರಿವಾರ್ಡ್ ಪಾಯಿಂಟ್ ಗಳನ್ನು ಗಳಿಸುವ ಮೂಲಕ, VIP ಅನುಭವಗಳನ್ನು ಪಡೆಯುವ ಮೂಲಕ ಮತ್ತು ಕ್ಲಬ್ ಮರ್ಚ್ ಖರೀದಿಸುವ ಮೂಲಕ ತಂಡಕ್ಕೆ ತಮ್ಮ ನಿಷ್ಠೆ ಮತ್ತು ಬೆಂಬಲವನ್ನು ತೋರಿಸುವ ಅವಕಾಶಕ್ಕೆ ಗೇಟ್ ವೇ ಆಗಿ ಕಾರ್ಯನಿರ್ವಹಿಸುತ್ತದೆ. ಅನೇಕ ಇತರ ಕ್ರಿಪ್ಟೋ ಪ್ಲಾಟ್ ಫಾರ್ಮ್ ಗಳಂತೆ, ನೀವು ಹೊಂದಿರುವ ದೊಡ್ಡ ಸಂಖ್ಯೆಯ ಟೋಕನ್ ಗಳು ನಿಮಗೆ ಟೋಕನ್ ಬೇಸ್ ನಲ್ಲಿ ಹೆಚ್ಚಿನ ಮಟ್ಟದ ಪ್ರಭಾವವನ್ನು ಖಾತರಿಪಡಿಸುತ್ತದೆ.
- ಟ್ರೇಡಿಂಗ್ ಬೆಲೆ (ಬರೆಯುವ ಸಮಯದಲ್ಲಿ): $3.49 USD
- ಜಾಗತಿಕ ಮಾರುಕಟ್ಟೆ ಕ್ಯಾಪ್ (ಬರೆಯುವ ಸಮಯದಲ್ಲಿ): $10,964,235 USD
- ಜಾಗತಿಕ ಟ್ರೇಡಿಂಗ್ ವಾಲ್ಯೂಮ್ (ಬರೆಯುವ ಸಮಯದಲ್ಲಿ): $25,219,819 USD
- ಪರಿಚಲನೆ ಪೂರೈಕೆ: 3,141,172.00 ACM
- ಒಟ್ಟು ಪೂರೈಕೆ: 20,000,000 ACM
ನಿಮ್ಮ ಸ್ನೇಹಿತರೊಂದಿಗೆ ಇದನ್ನು ಶೇರ್ ಮಾಡಿ
ಹ್ಯಾಪಿ ಟ್ರೇಡಿಂಗ್! 🚀
ಅಪಾಯದ ಎಚ್ಚರಿಕೆ: ಕ್ರಿಪ್ಟೋ ಟ್ರೇಡಿಂಗ್ ಹೆಚ್ಚಿನ ಮಾರುಕಟ್ಟೆ ಅಪಾಯಕ್ಕೆ ಒಳಪಟ್ಟಿರುತ್ತದೆ. ಹೊಸದಾಗಿ ಪಟ್ಟಿ ಮಾಡಲಾದ ಟೋಕನ್ ಗಳನ್ನು ಟ್ರೇಡ್ ಮಾಡುವಾಗ ನೀವು ಸಾಕಷ್ಟು ಅಪಾಯದ ಮೌಲ್ಯಮಾಪನವನ್ನು ಕೈಗೊಳ್ಳುತ್ತೀರಿ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ಅವುಗಳು ಹೆಚ್ಚಿನ ಬೆಲೆಯ ಚಂಚಲತೆಗೆ ಒಳಪಟ್ಟಿರುತ್ತವೆ. WazirX ಉತ್ತಮ ಗುಣಮಟ್ಟದ ನಾಣ್ಯಗಳನ್ನು ಆಯ್ಕೆ ಮಾಡಲು ಉತ್ತಮ ಪ್ರಯತ್ನಗಳನ್ನು ಮಾಡುತ್ತದೆ, ಆದರೆ ನಿಮ್ಮ ಟ್ರೇಡಿಂಗ್ ನಷ್ಟಗಳಿಗೆ ಜವಾಬ್ದಾರನಾಗಿರುವುದಿಲ್ಲ.