
Table of Contents
ನಮಸ್ತೆ ಟ್ರೈಬ್! 🙏
WazirXನಲ್ಲಿ Biswap ಲಿಸ್ಟ್ ಆಗಿದೆ ಮತ್ತೆ ನೀವಿಗ USDT ಮಾರುಕಟ್ಟೆಯಲ್ಲಿ BSW ಖರೀದಿ, ಮಾರಾಟ ಹಾಗೂ ವ್ಯಾಪಾರ ಮಾಡಬಹುದು.
WazirXನಲ್ಲಿ BSW/USDT ಟ್ರೇಡಿಂಗ್ ಲೈವ್ ಇದೆ! ಇದನ್ನು ಶೇರ್ ಮಾಡಿ
BSW ಡೆಪಾಸಿಟ್ಸ್ & ವಿತ್ ಡ್ರಾವಲ್ಸ್ ಎಂದರೇನು?
Biswap ರ್ಯಾಪಿಡ್ ಲಿಸ್ಟಿಂಗ್ ಇನಿಶಿಯೇಟಿವ್ನ ಒಂದು ಭಾಗ. ಆದ್ದರಿಂದ, WazirXನಲ್ಲಿ ಬಿನಾನ್ಸ್ ಮೂಲಕ ನಾವು BSW ವ್ಯಾಪಾರ ಆರಂಭಿಸಲಿದ್ದೇವೆ.
ಇದರಿಂದ ನಿಮಗೆ ಏನು ಉಪಯೋಗ?
- ಡೆಪಾಸಿಟ್ಸ್ — ಬಿನಾನ್ಸ್ ವ್ಯಾಲೆಟ್ ಮೂಲ WazirXಗೆ ಬಾಂಡ್ಗಳನ್ನು ಡೆಪಾಸಿಟ್ ಮಾಡಬಹುದು.
- ಟ್ರೇಡಿಂಗ್ — USDT ಮಾರುಕಟ್ಟೆಯಲ್ಲಿ BSW ಖರೀದಿ, ಮಾರಾಟ ಹಾಗೂ ವ್ಯಾಪಾರ ಮಾಡಬಹು, ಇದು ನಿಮ್ಮ ‘ಫಂಡ್ಸ್’ಗಳಲ್ಲಿ ಕಾಣತ್ತದೆ.
- ವಿತ್ ಡ್ರಾವಲ್ಸ್ — ಲಿಸ್ಟಿಂಗ್ ಆದ ಕೆಲವು ದಿನಗಳ ನಂತರ ನೀವು BSW ವಿತ್ ಡ್ರಾ ಮಾಡಬಹುದು.
BSW ಕುರಿತು
Biswap (BSW) ಒಂದು ವಿಕೇಂದ್ರೀಕೃತ ಎಕ್ಸ್ಚೆಂಜ್ ಚೇಂಜ್ (DEX) ಆಗಿದ್ದು, BEP-20 ಟೋಕನ್ಗಳ ಮೂಲ ಬಿನಾನ್ಸ್ ಸ್ಮಾರ್ಟ್ ಚೈನ್ (BSC)ನಲ್ಲಿ ಹೂಡಿಕೆ ಮಾಡಬಹುದು. Biswap ಸಂಸ್ಥೆಯು 0.1ರಷ್ಟು BSC ವಹಿವಾಟಿಗೆ ಕಡಿಮೆ ಶುಲ್ಕವಿಧಿಸುತ್ತದೆ ಹಾಗೂ DeFi ಮೂಲಕ ಉನ್ನತ ಗುಣಮಟ್ಟದ ಉತ್ಪನ್ನ ಹಾಗೂ ಸೇವೆಗಳನ್ನು ಒದಗಿಸುವ ಬದ್ಧತೆ ಜತೆಗೆ ನಾವೀನ್ಯತೆಯನ್ನು ಸಹ ಅಳವಡಿಸಿಕೊಳ್ಳುತ್ತದೆ. ಇದರ ರೆಫರಲ್ ವ್ಯವಸ್ಥೆಯು ಬಳಕೆದಾರರು ಬೇರೆಯವರನ್ನು ಆಹ್ವಾನಿಸಲು ಹಾಗೂ ಫಾರ್ಮ್ಸ್, ಲಾಂಚ್ ಪೂಲ್ಸ್, ಸ್ವ್ಯಾಪ್ಸ್ ಮತ್ತು ಲಾಟರಿಗಳಿಂದ ರೆಫರಲ್ ಫೀ ಸ್ವೀಕರಿಸಲು ಅನುಮತಿ ನೀಡುತ್ತದೆ.
Biswapನ ಕೋರ್ ಉತ್ಪನ್ನಗಳು ಉತ್ತಮ DEX ಕಾರ್ಯಗಳು ಎಂದರೆ, ಒಂದು AMM, ಲಿಕ್ವಿಡಿಟಿ ಪೂಲ್ಸ್, ಯೀಲ್ಡ್ ಫಾರ್ಮಿಂಗ್, ಒಂದು NFT ಮಾರ್ಕೆಟ್ ಪ್ಲೇಸ್ಮತ್ತು ಒಂದ IDO ಲಾಂಚ್ ಪ್ಯಾಡ್ ಗಳನ್ನು ಹೊಂದಿದೆ.
- ಟ್ರೇಡಿಂಗ್ ಬೆಲೆ (ಇದನ್ನು ಬರೆಯುವ ವೇಳೆ): $1.13 USD
- ಜಾಗತಿಕ ಮಾರುಕಟ್ಟೆ ಕ್ಯಾಪ್ (ಇದನ್ನು ಬರೆಯುವ ವೇಳೆ): $248,159,905 USD
- ಜಾಗತಿಕ ಟ್ರೇಟಿಂಗ್ ವ್ಯಾಲ್ಯೂಮ್ (ಇದನ್ನು ಬರೆಯುವ ವೇಳೆ): $129,916,297 USD
- ಸರ್ಕ್ಯುಲೇಟಿಂಗ್ ಸಪ್ಲೈ: 220,490,009 BSW
- ಒಟ್ಟು ಸಪ್ಲೈ: 257,904,694 BSW
ನಿಮ್ಮ ಗೆಳೆಯರಿಗೆ ಇದನ್ನು ಶೇರ್ ಮಾಡಿ
ಹ್ಯಾಪಿ ಟ್ರೇಡಿಂಗ್! 🚀
ಅಪಾಯದ ಎಚ್ಚರಿಕೆ: ಕ್ರಿಪ್ಟೋ ಟ್ರೇಡಿಂಗ್ ಮಾಡುವುದು ಮಾರುಕಟ್ಟೆಯಲ್ಲಿ ಹೆಚ್ಚಿನ ರಿಸ್ಕ್ ಹೊಂದಿದೆ. ನೂತನವಾಗಿ ಪಟ್ಟಿ ಮಾಡಲಾದ ಟೋಕನ್ಗಳನ್ನು ವ್ಯಾಪಾರ ಮಾಡುವಾಗ ನೀವು ಅಪಾಯದ ಮೌಲ್ಯಮಾಪನವನ್ನು ಜಾಗರೂಕರಾಗಿ ಮಾಡಿರಿ. ಅವು ಹೆಚ್ಚಿನ ಬೆಲೆಯ ಏರುಪೇರು ಹೊಂದಿರುತ್ತವೆ. WazirX ಸಂಸ್ಥೆಯು ನೀವು ಉತ್ತಮ ಟೋಕನ್ಗಳನ್ನು ಆಯ್ಕೆ ಮಾಡಿಕೊಳ್ಳಲು ನೆರವಾಗುತ್ತದೆ. ಆದರೆ, ವ್ಯಾಪಾರದಲ್ಲಿ ನೀವು ನಷ್ಟ ಅನುಭವಿಸಿದರೆ ಅದಕ್ಕೆ ಸಂಸ್ಥೆ ಜವಾಬ್ದಾರಿಯಲ್ಲ.
