Skip to main content

WazirX ನಲ್ಲಿ ASTR/USDT ಟ್ರೇಡಿಂಗ್ (ASTR/USDT trading on WazirX)

By ಮಾರ್ಚ್ 30, 2022ಏಪ್ರಿಲ್ 4th, 20221 minute read

Nನಮಸ್ತೆ ಜನಸಾಮಾನ್ಯರೇ!🙏

Astar ಅನ್ನು WazirX ನಲ್ಲಿ ಪಟ್ಟಿಮಾಡಲಾಗಿದೆ ಮತ್ತು ನೀವು USDT ಮಾರುಕಟ್ಟೆಯಲ್ಲಿ ASTR ಅನ್ನುಖರೀದಿಸಬಹುದು, ಮಾರಾಟಮಾಡಬಹುದು, ಟ್ರೇಡ್ಮಾಡಬಹುದು.

ASTR/USDT ಟ್ರೇಡಿಂಗ್ WazirX ನಲ್ಲಿಲೈವ್ಆಗಿದೆ!ಇದನ್ನುಶೇರ್ಮಾಡಿ

ASTR ಠೇವಣಿಮತ್ತುಹಿಂಪಡೆಯುವಿಕೆಗಳಬಗ್ಗೆಏನು?

Astar ನಮ್ಮ ರಾಪಿಡ್ ಲಿಸ್ಟಿಂಗ್ ಇನಿಶಿಯೇಟಿವ್‌ನ ಒಂದು ಭಾಗವಾಗಿದೆ. ಆದ್ದರಿಂದ, ನಾವು ಬೈನಾನ್ಸ್ ಮೂಲಕ WazirX ನಲ್ಲಿ ಅದರ ಠೇವಣಿಗಳನ್ನು ಸಕ್ರಿಯಗೊಳಿಸುವ ಮೂಲಕ ASTR ಟ್ರೇಡಿಂಗ್ ಅನ್ನು ಪ್ರಾರಂಭಿಸುತ್ತೇವೆ.

ನಿಮಗೆ ಇದರ ಅರ್ಥವೇನು?

  • Deposits — You can
  • ಠೇವಣಿಗಳು— ನೀವು ASTR ಅನ್ನು ಬೈನಾನ್ಸ್ ವ್ಯಾಲೆಟ್‌ನಿಂದ WazirX ಗೆ ಠೇವಣಿ ಮಾಡಬಹುದು.
  • ಟ್ರೇಡಿಂಗ್— ನೀವು ನಮ್ಮ USDT ಮಾರುಕಟ್ಟೆಯಲ್ಲಿ ASTR ಅನ್ನು ಖರೀದಿಸಬಹುದು, ಮಾರಾಟ ಮಾಡಬಹುದು, ಟ್ರೇಡ್ ಮಾಡಬಹುದು. ನೀವು ASTR ಅನ್ನು ಖರೀದಿಸಿದಾಗ, ಅದು ನಿಮ್ಮ “ಫಂಡ್ಸ್” ನಲ್ಲಿ ಕಾಣಿಸಿಕೊಳ್ಳುತ್ತದೆ.
  • ಹಿಂಪಡೆಯುವಿಕೆಗಳು— ಪಟ್ಟಿ ಮಾಡಿದ ಕೆಲವೇ ದಿನಗಳಲ್ಲಿ ನೀವು ASTR ಅನ್ನು ಹಿಂಪಡೆಯಲು ಸಾಧ್ಯವಾಗುತ್ತದೆ.

ASTR ಕುರಿತು

Astar ನೆಟ್‌ವರ್ಕ್ ಪೋಲ್ಕಡಾಟ್‌ನಲ್ಲಿ ಮಲ್ಟಿ-ಚೈನ್ dApp ಹಬ್ ಆಗಿದೆ. ಪ್ಲಾಟ್‌ಫಾರ್ಮ್ ಬಳಕೆದಾರರಿಗೆ dApps ಸ್ಟಾಕಿಂಗ್, L2 ಪರಿಹಾರಗಳು ಮತ್ತು ಇಥೆರೀಯಂ ವರ್ಚುವಲ್ ಮೆಷಿನ್ (EVM) ಗೆ ಹೊಂದಿಕೆಯಾಗುವ X-VM (ಕ್ರಾಸ್ ವರ್ಚುವಲ್ ಮೆಷಿನ್) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ನೀಡುತ್ತದೆ.

  • ಟ್ರೇಡಿಂಗ್ ಬೆಲೆ (ಬರೆಯುವ ಸಮಯದಲ್ಲಿ): $0.1113 USD
  • ಜಾಗತಿಕ ಮಾರುಕಟ್ಟೆ ಕ್ಯಾಪ್ (ಬರೆಯುವ ಸಮಯದಲ್ಲಿ): $230,768,486 USD
  • ಜಾಗತಿಕ ಟ್ರೇಡಿಂಗ್ ವಾಲ್ಯೂಮ್ (ಬರೆಯುವ ಸಮಯದಲ್ಲಿ): $15,358,671 USD
  • ಪರಿಚಲನೆ ಪೂರೈಕೆ: 2.07B ASTR
  • ಒಟ್ಟು ಪೂರೈಕೆ: 7,000,000,000 ASTR

ನಿಮ್ಮಸ್ನೇಹಿತರೊಂದಿಗೆಇದನ್ನುಶೇರ್ಮಾಡಿ

Hಹ್ಯಾಪಿ ಟ್ರೇಡಿಂಗ್!  🚀

ಅಪಾಯದಎಚ್ಚರಿಕೆ: ಕ್ರಿಪ್ಟೋ ಟ್ರೇಡಿಂಗ್ ಹೆಚ್ಚಿನ ಮಾರುಕಟ್ಟೆ ಅಪಾಯಕ್ಕೆ ಒಳಪಟ್ಟಿರುತ್ತದೆ. ಹೊಸದಾಗಿ ಪಟ್ಟಿ ಮಾಡಲಾದ ಟೋಕನ್‌ಗಳನ್ನು ಟ್ರೇಡಿಂಗ್ ಮಾಡುವಾಗ ನೀವು ಸಾಕಷ್ಟು ಅಪಾಯದ ಮೌಲ್ಯಮಾಪನವನ್ನು ಕೈಗೊಳ್ಳುತ್ತೀರಿ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ಅವುಗಳು ಹೆಚ್ಚಿನ ಬೆಲೆಯ ಅನಿರೀಕ್ಷಿತತೆಗೆ ಒಳಪಟ್ಟಿರುತ್ತವೆ. WazirX ಉತ್ತಮ ಗುಣಮಟ್ಟದ ನಾಣ್ಯಗಳನ್ನು ಆಯ್ಕೆ ಮಾಡಲು ಉತ್ತಮ ಪ್ರಯತ್ನಗಳನ್ನು ಮಾಡುತ್ತದೆ, ಆದರೆ ನಿಮ್ಮ ಟ್ರೇಡಿಂಗ್ ನಷ್ಟಗಳಿಗೆ ಜವಾಬ್ದಾರರಾಗಿರುವುದಿಲ್ಲ.

ಹಕ್ಕು ನಿರಾಕರಣೆ: ಕ್ರಿಪ್ಟೋಕರೆನ್ಸಿ ಕಾನೂನುಬದ್ಧ ಟೆಂಡರ್ ಅಲ್ಲ ಮತ್ತು ಪ್ರಸ್ತುತ ಅನಿಯಂತ್ರಿತವಾಗಿದೆ. ಕ್ರಿಪ್ಟೋಕರೆನ್ಸಿಗಳನ್ನು ಟ್ರೇಡ್ ಮಾಡುವಾಗ ನೀವು ಸಾಕಷ್ಟು ಅಪಾಯದ ಮೌಲ್ಯಮಾಪನವನ್ನು ಕೈಗೊಳ್ಳುತ್ತೀರಿ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ಅವುಗಳು ಹೆಚ್ಚಿನ ಬೆಲೆಯ ಚಂಚಲತೆಗೆ ಒಳಗಾಗುತ್ತವೆ. ಈ ವಿಭಾಗದಲ್ಲಿ ಒದಗಿಸಲಾದ ಮಾಹಿತಿಯು ಯಾವುದೇ ಹೂಡಿಕೆ ಸಲಹೆ ಅಥವಾ WazirX ನ ಅಧಿಕೃತ ಸ್ಥಾನವನ್ನು ಪ್ರತಿನಿಧಿಸುವುದಿಲ್ಲ. ಈ ಬ್ಲಾಗ್ ಪೋಸ್ಟ್ ಅನ್ನು ಯಾವುದೇ ಸಮಯದಲ್ಲಿ ಮತ್ತು ಯಾವುದೇ ಕಾರಣಗಳಿಗಾಗಿ ಪೂರ್ವ ಸೂಚನೆಯಿಲ್ಲದೆ ತಿದ್ದುಪಡಿ ಮಾಡುವ ಅಥವಾ ಬದಲಾಯಿಸುವ ಹಕ್ಕನ್ನು WazirX ತನ್ನ ಸ್ವಂತ ವಿವೇಚನೆಯಿಂದ ಕಾಯ್ದಿರಿಸಿಕೊಂಡಿದೆ.

Leave a Reply