Skip to main content

WazirX ನಲ್ಲಿ GMT/USDT ಟ್ರೇಡಿಂಗ್ (GMT/USDT trading on WazirX)

By ಏಪ್ರಿಲ್ 27, 2022ಮೇ 13th, 20221 minute read

ನಮಸ್ತೆ ಜನಸಾಮಾನ್ಯರೇ! 🙏

ಗ್ರೀನ್ ಮೆಟಾವರ್ಸ್ ಟೋಕನ್ ಅನ್ನು WazirX ನಲ್ಲಿ ಪಟ್ಟಿಮಾಡಲಾಗಿದೆ ಮತ್ತು ನೀವು USDT ಮಾರುಕಟ್ಟೆಯಲ್ಲಿ GMT ಅನ್ನು ಖರೀದಿಸಬಹುದು, ಮಾರಾಟ ಮಾಡಬಹುದು, ಟ್ರೇಡ್ ಮಾಡಬಹುದು.

GMT/USDT ಟ್ರೇಡಿಂಗ್ WazirX ನಲ್ಲಿ ಲೈವ್ ಆಗಿದೆ! ಇದನ್ನು ಶೇರ್ ಮಾಡಿ

GMT ಠೇವಣಿ ಮತ್ತು ಹಿಂಪಡೆಯುವಿಕೆಗಳ ಬಗ್ಗೆ ಏನು?

ಗ್ರೀನ್ ಮೆಟಾವರ್ಸ್ ಟೋಕನ್ ನಮ್ಮ ರಾಪಿಡ್ ಲಿಸ್ಟಿಂಗ್ ಇನಿಶಿಯೇಟಿವ್‌ನ ಒಂದು ಭಾಗವಾಗಿದೆ. ಆದ್ದರಿಂದ, ನಾವು ಬೈನಾನ್ಸ್ ಮೂಲಕ WazirX ನಲ್ಲಿ ಅದರ ಠೇವಣಿಗಳನ್ನು ಸಕ್ರಿಯಗೊಳಿಸುವ ಮೂಲಕ GMT ಟ್ರೇಡಿಂಗ್ ಅನ್ನು ಪ್ರಾರಂಭಿಸುತ್ತೇವೆ.

ನಿಮಗೆ ಇದರ ಅರ್ಥವೇನು?

  • ಠೇವಣಿಗಳು— ನೀವು ಬೈನಾನ್ಸ್ ವ್ಯಾಲೆಟ್‌ನಿಂದ WazirX ಗೆ GMT ಅನ್ನು ಠೇವಣಿ ಮಾಡಬಹುದು.
  • ಟ್ರೇಡಿಂಗ್—ನೀವು ನಮ್ಮ USDT ಮಾರುಕಟ್ಟೆಯಲ್ಲಿ GMT ಅನ್ನು ಖರೀದಿಸಬಹುದು, ಮಾರಾಟ ಮಾಡಬಹುದು, ಟ್ರೇಡ್ ಮಾಡಬಹುದು. ನೀವು GMT ಅನ್ನು ಖರೀದಿಸಿದಾಗ, ಅದು ನಿಮ್ಮ “ಫಂಡ್ಸ್” ನಲ್ಲಿ ಕಾಣಿಸಿಕೊಳ್ಳುತ್ತದೆ.
  • ಹಿಂಪಡೆಯುವಿಕೆಗಳು— ಪಟ್ಟಿ ಮಾಡಿದ ಕೆಲವೇ ದಿನಗಳಲ್ಲಿ ನೀವು GMT ಅನ್ನು ಹಿಂಪಡೆಯಲು ಸಾಧ್ಯವಾಗುತ್ತದೆ.

GMT ಕುರಿತು

GMT 6 ಬಿಲಿಯನ್ ಟೋಕನ್‌ಗಳ ಸೀಮಿತ ಪೂರೈಕೆಯೊಂದಿಗೆ ಗ್ರೀನ್ ಮೆಟಾವರ್ಸ್ ಟೋಕನ್‌ನ ಆಡಳಿತ ಟೋಕನ್ ಆಗಿದೆ. ಗ್ರೀನ್ ಮೆಟಾವರ್ಸ್ ಟೋಕನ್ ಮೋಜಿನ ಸಾಮಾಜಿಕ ಅಂಶಗಳು ಮತ್ತು ಗ್ಯಾಮಿಫಿಕೇಶನ್ ವಿನ್ಯಾಸದೊಂದಿಗೆ ವೆಬ್3 ಜೀವನಶೈಲಿ ಆ್ಯಪ್ ಆಗಿದೆ. NFT ಸ್ನೀಕರ್‌ಗಳನ್ನು ಹೊಂದಿರುವ ಬಳಕೆದಾರರು – GST ಗಳಿಸಲು ಹೊರಾಂಗಣದಲ್ಲಿ ನಡೆಯುತ್ತಾರೆ, ಜಾಗಿಂಗ್ ಅಥವಾ ಓಡುತ್ತಾರೆ, ಇದನ್ನು ಹೊಸ ಸ್ನೀಕರ್‌ಗಳನ್ನು ಲೆವೆಲ್ ಅಪ್ ಮತ್ತು ಮಿಂಟ್ ಮಾಡಲು ಬಳಸಬಹುದು. ಆಟಗಾರರು ತಮ್ಮ NFT ಸ್ನೀಕರ್‌ಗಳನ್ನು ಇನ್-ಆ್ಯಪ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಗುತ್ತಿಗೆ ಅಥವಾ ಮಾರಾಟ ಮಾಡಲು ಆಯ್ಕೆ ಮಾಡಬಹುದು; ಅಂತರ್ನಿರ್ಮಿತ ಸ್ವಾಪ್ ಕಾರ್ಯವನ್ನು ಹೊಂದಿರುವ ಅಪ್ಲಿಕೇಶನ್‌ನಲ್ಲಿನ ವ್ಯಾಲೆಟ್‌ನಲ್ಲಿ ಬಳಕೆದಾರರ GST ಗಳಿಕೆಗಳನ್ನು ಸಂಗ್ರಹಿಸಲಾಗುತ್ತದೆ. 

  • ಟ್ರೇಡಿಂಗ್ ಬೆಲೆ (ಬರೆಯುವ ಸಮಯದಲ್ಲಿ): $3.34 USD
  • ಜಾಗತಿಕ ಮಾರುಕಟ್ಟೆ ಕ್ಯಾಪ್ (ಬರೆಯುವ ಸಮಯದಲ್ಲಿ): $2,010,789,698 USD
  • ಜಾಗತಿಕ ಟ್ರೇಡಿಂಗ್ ವಾಲ್ಯೂಮ್ (ಬರೆಯುವ ಸಮಯದಲ್ಲಿ): $1,664,481,297 USD
  • ಪರಿಚಲನೆ ಪೂರೈಕೆ: 600,000,000 GMT
  • ಒಟ್ಟು ಪೂರೈಕೆ: 6,000,000,000 GMT

ನಿಮ್ಮ ಸ್ನೇಹಿತರೊಂದಿಗೆ ಇದ್ನನು ಶೇರ್ ಮಾಡಿ

ಹ್ಯಾಪಿ ಟ್ರೇಡಿಂಗ್!  🚀

ಅಪಾಯದ ಎಚ್ಚರಿಕೆ: ಕ್ರಿಪ್ಟೋ ಟ್ರೇಡಿಂಗ್ ಹೆಚ್ಚಿನ ಮಾರುಕಟ್ಟೆ ಅಪಾಯಕ್ಕೆ ಒಳಪಟ್ಟಿರುತ್ತದೆ. ಹೊಸದಾಗಿ ಪಟ್ಟಿ ಮಾಡಲಾದ ಟೋಕನ್‌ಗಳನ್ನು ಟ್ರೇಡ್ ಮಾಡುವಾಗ ನೀವು ಸಾಕಷ್ಟು ಅಪಾಯದ ಮೌಲ್ಯಮಾಪನವನ್ನು ಕೈಗೊಳ್ಳುತ್ತೀರಿ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ಅವುಗಳು ಹೆಚ್ಚಿನ ಬೆಲೆಯ ಚಂಚಲತೆಗೆ ಒಳಪಟ್ಟಿರುತ್ತವೆ. WazirX ಉತ್ತಮ ಗುಣಮಟ್ಟದ ಕಾಯಿನ್‌ಗಳನ್ನು ಆಯ್ಕೆ ಮಾಡಲು ಉತ್ತಮ ಪ್ರಯತ್ನಗಳನ್ನು ಮಾಡುತ್ತದೆ, ಆದರೆ ನಿಮ್ಮ ಟ್ರೇಡಿಂಗ್ ನಷ್ಟಗಳಿಗೆ ಜವಾಬ್ದಾರರಾಗಿರುವುದಿಲ್ಲ.

ಹಕ್ಕು ನಿರಾಕರಣೆ: ಕ್ರಿಪ್ಟೋಕರೆನ್ಸಿ ಕಾನೂನುಬದ್ಧ ಟೆಂಡರ್ ಅಲ್ಲ ಮತ್ತು ಪ್ರಸ್ತುತ ಅನಿಯಂತ್ರಿತವಾಗಿದೆ. ಕ್ರಿಪ್ಟೋಕರೆನ್ಸಿಗಳನ್ನು ಟ್ರೇಡ್ ಮಾಡುವಾಗ ನೀವು ಸಾಕಷ್ಟು ಅಪಾಯದ ಮೌಲ್ಯಮಾಪನವನ್ನು ಕೈಗೊಳ್ಳುತ್ತೀರಿ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ಅವುಗಳು ಹೆಚ್ಚಿನ ಬೆಲೆಯ ಚಂಚಲತೆಗೆ ಒಳಗಾಗುತ್ತವೆ. ಈ ವಿಭಾಗದಲ್ಲಿ ಒದಗಿಸಲಾದ ಮಾಹಿತಿಯು ಯಾವುದೇ ಹೂಡಿಕೆ ಸಲಹೆ ಅಥವಾ WazirX ನ ಅಧಿಕೃತ ಸ್ಥಾನವನ್ನು ಪ್ರತಿನಿಧಿಸುವುದಿಲ್ಲ. ಈ ಬ್ಲಾಗ್ ಪೋಸ್ಟ್ ಅನ್ನು ಯಾವುದೇ ಸಮಯದಲ್ಲಿ ಮತ್ತು ಯಾವುದೇ ಕಾರಣಗಳಿಗಾಗಿ ಪೂರ್ವ ಸೂಚನೆಯಿಲ್ಲದೆ ತಿದ್ದುಪಡಿ ಮಾಡುವ ಅಥವಾ ಬದಲಾಯಿಸುವ ಹಕ್ಕನ್ನು WazirX ತನ್ನ ಸ್ವಂತ ವಿವೇಚನೆಯಿಂದ ಕಾಯ್ದಿರಿಸಿಕೊಂಡಿದೆ.

Leave a Reply