
Table of Contents
ಪ್ರೀತಿಯ ಟ್ರೈಬ್!
ಕ್ರಿಪ್ಟೊ ಕರೆನ್ಸಿಯ ಈ ಪ್ರಯಾಣದ ಭಾಗವಾಗಲು ನಮಗೆ ಹೆಮ್ಮೆ ಎನಿಸುತ್ತದೆ. ಯಾವುದೇ ಸಹಾಯ ಬೇಕಾದಲ್ಲಿ ದಯವಿಟ್ಟು ನೀವು ವಜಿರ್ ಎಕ್ಸ್ ನಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಿ. ನಮ್ಮ ಮಾರ್ಗದರ್ಶನ ಕುರಿತು ತಿಳಿಯಲು ಸಮಸ್ಯೆಯಾದಲ್ಲಿ, ನೀವು ನಮ್ಮನ್ನು ಈ ರೀತಿಯಲ್ಲಿ ಸಂಪರ್ಕಿಸಬಹುದು.
ವಾಜಿರ್‌ಎಕ್ಸ್ ಮಾರ್ಗದರ್ಶನಗಳು
*ವಜಿರ್ ಎಕ್ಸ್’ನಲ್ಲಿ ಖಾತೆ ತೆರೆಯುವುದು ಹೇಗೆ?
*ವಜಿರ್ ಎಕ್ಸ್’ನಲ್ಲಿ ಕೆವೈಸಿ ವಿಧಾನವನ್ನು ತುಂಬುವುದು ಹೇಗೆ?
*ವಜಿರ್ ಎಕ್ಸ್’ನ ಖಾತೆಗೆ ಬ್ಯಾಂಕ್ ಖಾತೆ ಸಂಪರ್ಕಿಸುವುದು ಹಾಗೂ ಠೇವಣಿ ಇಡುವುದು ಹೇಗೆ?
*ವಜಿರ್ ಎಕ್ಸ್’ನಲ್ಲಿ ಮೊಬಿಕ್ವಿಕ್ ಮುಖಾಂತರ ಹಣವನ್ನು ಠೇವಣಿ ಇಡುವುದು ಹೇಗೆ?
*ವಜಿರ್ ಎಕ್ಸ್’ಕ್ವಿಕ್ ಬಯ್ ಫೀಚರ‍್ಸ್ ಜತೆ ಕ್ರಿಪ್ಟೋ ಖರೀದಿಸುವುದು ಹೇಗೆ?
*ವಜಿರ್ ಎಕ್ಸ್’ನಲ್ಲಿ ಕ್ರಿಪ್ಟೋ ಖರೀದಿ ಹಾಗೂ ಮಾರುವುದು ಹೇಗೆ?
*ವಜಿರ್ ಎಕ್ಸ್’ನಲ್ಲಿ ಕ್ರಿಪ್ಟೋ ಠೇವಣಿ ಹಾಗೂ ಹೊರ ತೆಗೆಯುವುದು ಹೇಗೆ?
*ವಜಿರ್ ಎಕ್ಸ್’ನಲ್ಲಿ ಟ್ರೇಡಿಂಗ್ ಶುಲ್ಕ ಲೆಕ್ಕಾಚಾರ ಹೇಗೆ?
*ಟ್ರೇಡಿಂಗ್‌ನಲ್ಲಿ ಸೀಮಿತತೆಯನ್ನು ಇಡುವುದು ಹೇಗೆ?
*ವಜಿರ್‌ಎಕ್ಸ್ ನಲ್ಲಿ ಟ್ರೇಡಿಂಗ್ ವರದಿ ಡೌನ್‌ಲೋಡ್ ಮಾಡಿಕೊಳ್ಳುವ ಬಗೆ ಹೇಗೆ?
*ವಜಿರ್ ಎಕ್ಸ್ ಪಿ2ಪಿ ಯನ್ನು ಬಳಸುವುದು ಹೇಗೆ?
*ವಜಿರ್ ಎಕ್ಸ್ ಕನ್ವರ್ಟ್ ಕ್ರಿಪ್ಟೋ ಡಸ್ಟ್ ಫೀಚರ್ ಬಳಸುವ ವಿಧಾನ ಯಾವುದು?
*ವಜಿರ್ ಎಕ್ಸ್ ರೆಫರಲ್ ಫೀಚರ್’ನ ಪ್ರಯೋಜನಗಳೇನು?
*ಅಧಿಕೃತ ವಜಿರ್ ಎಕ್ಸ್ ಚ್ಯಾನೆಲುಗಳು ಯಾವುದು ಹಾಗೂ ಈ ವಿಚಾರದಲ್ಲಿ ವಜಿರ್ ಎಕ್ಸ್ ಬೆಂಬಲ ಪಡೆಯುವ ಬಗೆ ಹೇಗೆ?
WazirX ನಲ್ಲಿ ವ್ಯಾಪಾರ ವರದಿ
ಟ್ರೇಡಿಂಗ್ ವರದಿಯು ವಿವರಣಾತ್ಮಕವಾಗಿದ್ದು, ಕೆಳಗಿನವುಗಳು ಒಳಗೊಂಡಿವೆ.
*ವಿನಿಮಯ ವ್ಯಾಪಾರಗಳು
*ಪಿ2ಪಿ ವ್ಯಾಪಾರಗಳು
*ಎಸ್‌ಟಿಎಫ್ ವ್ಯಾಪಾರಗಳು
*ಪ್ರಸಕ್ತ ಕಾಯಿನ್ ಬ್ಯಾಲೆನ್ಸ್
*ಠೇವಣಿ ಹಾಗೂ ತೆಗೆಯುವುದು
*ಲೆಡ್ಜರ್ ಇತಿಹಾಸ
*ಏರ್ ಡ್ರೋಪ್ಸ್ ಮತ್ತು ಇತರ ವಿತರಣೆಗಳು
ವಜಿರ್‌ಎಕ್ಸ್ ನಲ್ಲಿ ಟ್ರೆಡಿಂಗ್ ವರದಿ ಡೌನ್‌ಲೋಡ್ ಮಾಡಿಕೊಳ್ಳುವ ಬಗೆ ಹೇಗೆ ?
1) ವಜಿರ್ ಎಕ್ಸ್’ನಲ್ಲಿ ಲಾಗಿನ್ ಮಾಡಿ
2) ಖಾತೆಯ ಸೆಟ್ಟಿಂಗ್ಸ್’ಗೆ ಹೋಗಿ
ಮೊಬೈಲ್:
ವೆಬ್:
3) ಶುಲ್ಕ ಮತ್ತು ವ್ಯಾಪಾರಗಳು ಎಂಬುದರ ಮೇಲೆ ಕ್ಲಿಕ್ ಮಾಡಿ
4) ಡೌನ್ ಲೋಡ್ ಟ್ರೇಡಿಂಗ್ ವರದಿ ಮೇಲೆ ಕ್ಲಿಕ್ ಮಾಡಿ.
ವೆಬ್:
5) ನೀವು ಡೌನ್‌ಲೋಡ್ ಮಾಡಬೇಕೆಂದು ಇಚ್ಛಿಸಿರುವ ಟ್ರೇಡಿಂಗ್ ವರದಿಯ ಅವಧಿಯನ್ನು ನೀವೇ ಆಯ್ಕೆ ಮಾಡಿ. ಈ ಕುರಿತಂತೆ ಆಯ್ಕೆ ಪಟ್ಟಿಯನ್ನು ಆರಿಸಬಹುದಾಗಿದೆ. ಇಲ್ಲಿ ಸುಮಾರು 12 ತಿಂಗಳವರೆಗಿನ ಅವಧಿಯನ್ನು ಆರಿಸಲು ಅನುಮತಿ ಇದೆ.
6) ಟ್ರೇಡಿಂಗ್ ವರದಿಯ ಮನವಿ ಮೇಲೆ ಕ್ಲಿಕ್ ಮಾಡಿ.
ನೀವು ನೋಂದಣಿ ಮಾಡಿರುವ ಇಮೇಲ್ ವಿಳಾಸಕ್ಕೆ ನೀವು ವರದಿಯನ್ನು ಸ್ವೀಕರಿಸುವಿರಿ. ಸಾಮಾನ್ಯವಾಗಿ, ಇದಕ್ಕೆ ಎರಡು ನಿಮಿಷಕ್ಕಿಂತ ಹೆಚ್ಚು ಸಮಯ ತಗಲುವುದು. ಏನೇ ಆದರೂ, ಕೆಲವೊಂದು ಸಂದರ್ಭಗಳಲ್ಲಿ ಸ್ವಲ್ಪ ಸಮಯ ತೆಗೆದುಕೊಳ್ಳುವುದು. ನಿಮ್ಮ ಹೂಡಿಕೆ ಹಾಗೂ ತೆರಿಗೆ ಯೋಜನೆ ವಿಚಾರದಲ್ಲಿ ಈ ವರದಿಗಳು ನಿಮ್ಮ ಉಪಯೋಗಕ್ಕೆ ಬರುವುದು ಎಂಬುದು ನಮ್ಮ ಭಾವನೆ. ನಿಮ್ಮ ಪ್ರಶ್ನೆಗಳು ಹಾಗೂ ಸಂಶಯಗಳನ್ನು ಬಗೆಹರಿಸಿಕೊಳ್ಳಬಹುದು.
ಟ್ರೇಡಿಂಗ್ ಗೆ ಶುಭಾಶಯಗಳು !!
