Skip to main content

WazirX ನಲ್ಲಿ ಆರ್ ಇಐ/ಯುಎಸ್ ಡಿಟಿ ಟ್ರೇಡಿಂಗ್ (REI/USDT trading on WazirX)

By ಮೇ 5, 2022ಜೂನ್ 6th, 20221 minute read

ನಮಸ್ಕಾರ ಜನಸಮಾನ್ಯರೇ! 🙏

ಆರ್ ಇಐ ನೆಟ್ ವರ್ಕ್ ಅನ್ನು WazirX ನಲ್ಲಿ ಪಟ್ಟಿಮಾಡಲಾಗಿದೆ ಮತ್ತು ನೀವು  ಯುಎಸ್ ಡಿಟಿ  ಮಾರುಕಟ್ಟೆಯಲ್ಲಿ ಆರ್ ಇಐಯನ್ನು  ಖರೀದಿಸಬಹುದು, ಮಾರಾಟ ಮಾಡಬಹುದು, ವ್ಯಾಪಾರ ಮಾಡಬಹುದು.

ಆರ್ ಇಐ/ಯುಎಸ್ ಡಿಟಿ ಟ್ರೇಡಿಂಗ್  WazirX ನಲ್ಲಿ ಲೈವ್ ನಲ್ಲಿದೆ! ಇದನ್ನು ಹಂಚಿಕೊಳ್ಳಿ

ಆರ್ ಇಐ ಠೇವಣಿಗಳ ಮತ್ತು ಹಿಂತೆಗೆದುಕೊಳ್ಳುವಿಕೆಗಳ ಬಗ್ಗೆ ಏನನಿಸುತ್ತದೆ?

ಆರ್ ಇಐ ನೆಟ್ ವರ್ಕ್ ನಮ್ಮ  ತ್ವರಿತವಾಗಿ ಪಟ್ಟಿ ಮಾಡುವ ಉಪಕ್ರಮದ ಒಂದು ಭಾಗವಾಗಿದೆ.. ಆದ್ದರಿಂದ, ನಾವು ಬೈನಾನ್ಸ್ ಮೂಲಕ WazirX ನಲ್ಲಿ ಅದರ ಠೇವಣಿಗಳನ್ನು ಸಕ್ರಿಯಗೊಳಿಸುವ ಮೂಲಕ ಆರ್ ಇಐ ಟ್ರೇಡಿಂಗ್ ಅನ್ನು ಪ್ರಾರಂಭಿಸುತ್ತೇವೆ.

ನಿಮ್ಮ ಪ್ರಕಾರ ಇದರ ಅರ್ಥವೇನು?

  • ಠೇವಣಿಗಳು — ನೀವು ಬೈನಾನ್ಸ್ ವ್ಯಾಲೆಟ್ ನಿಂದ WazirX ಗೆ ಆರ್ ಇಐಯನ್ನು ಠೇವಣಿ ಮಾಡಬಹುದು.
  • ಟ್ರೇಡಿಂಗ್ — ನೀವು ನಮ್ಮ ಯುಎಸ್ ಡಿಟಿ ಮಾರುಕಟ್ಟೆಯಲ್ಲಿ ಆರ್ ಇಐಯನ್ನು ಖರೀದಿಸಬಹುದು, ಮಾರಾಟ ಮಾಡಬಹುದು, ವ್ಯಾಪಾರ ಮಾಡಬಹುದು.  ನೀವು ಆರ್ ಇಐಯನ್ನು ಖರೀದಿಸಿದಾಗ, ಅದು ನಿಮ್ಮ “ಹಣಕಾಸುಗಳಲ್ಲಿ” ಕಾಣಿಸಿಕೊಳ್ಳುತ್ತದೆ.
  • ಹಿಂತೆಗೆದುಕೊಳ್ಳುವಿಕೆಗಳು — ಪಟ್ಟಿ ಮಾಡಿದ ಕೆಲವೇ ದಿನಗಳಲ್ಲಿ ನೀವು ಆರ್ ಇಐಯನ್ನು ಹಿಂತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಆರ್ ಇಐ ಬಗ್ಗೆ

ಆರ್ ಇಐ ನೆಟ್ ವರ್ಕ್ ಅನ್ನು ಬ್ಲಾಕ್ ಚೈನ್ ನ ಅಭಿವೃದ್ಧಿ ಪ್ರವೃತ್ತಿಗೆ ಉತ್ತಮವಾಗಿ ಹೊಂದಿಕೊಳ್ಳಲು ಮತ್ತು ಸುಲಭವಾದ, ಎಥೆರಿಯಂ ಹೊಂದಾಣಿಕೆಯ, ಹೆಚ್ಚಿನ ಕಾರ್ಯಕ್ಷಮತೆಯ ಹಾಗೂ ಯಾವುದೇ ಶುಲ್ಕರಹಿತ ಬ್ಲಾಕ್ ಚೈನ್ ಚೌಕಟ್ಟನ್ನು ಸಾಧಿಸಲು ಅಭಿವೃದ್ಧಿಪಡಿಸಲಾಗಿದೆ.

  • ಟ್ರೇಡಿಂಗ್ ಬೆಲೆ (ಬರೆಯುವ ಸಮಯದಲ್ಲಿ): $0.1168 ಯುಎಸ್ ಡಾಲರ್ 
  • ಜಾಗತಿಕ ಟ್ರೇಡಿಂಗ್ ಪರಿಮಾಣ (ಬರೆಯುವ ಸಮಯದಲ್ಲಿ): $32,709,657 ಯುಎಸ್ ಡಾಲರ್

ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ

ಖುಷಿಯಿಂದ ಟ್ರೇಡಿಂಗ್ ಮಾಡಿ! 🚀

ಅಪಾಯದ ಎಚ್ಚರಿಕೆ: ಕ್ರಿಪ್ಟೋ ಟ್ರೇಡಿಂಗ್ ಹೆಚ್ಚಿನ ಮಾರುಕಟ್ಟೆ ಅಪಾಯಕ್ಕೆ ಒಳಪಟ್ಟಿರುತ್ತದೆ. ಹೊಸದಾಗಿ ಪಟ್ಟಿ ಮಾಡಲಾದ ಟೋಕನ್ ಗಳನ್ನು ಟ್ರೇಡಿಂಗ್ ಮಾಡುವಾಗ ನೀವು ಸಾಕಷ್ಟು ಅಪಾಯದ ಮೌಲ್ಯಮಾಪನವನ್ನು ಕೈಗೊಳ್ಳುತ್ತೀರಿ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ಅವುಗಳು ಹೆಚ್ಚಿನ ಬೆಲೆಯ ಬದಲಾವಣೆಗೆ ಒಳಪಟ್ಟಿರುತ್ತವೆ. WazirX ಉತ್ತಮ ಗುಣಮಟ್ಟದ ನಾಣ್ಯಗಳನ್ನು ಆಯ್ಕೆ ಮಾಡಲು ಉತ್ತಮ ಪ್ರಯತ್ನಗಳನ್ನು ಮಾಡುತ್ತದೆ, ಆದರೆ ನಿಮ್ಮ ಟ್ರೇಡಿಂಗ್ ನ ನಷ್ಟಗಳಿಗೆ ಜವಾಬ್ದಾರನಾಗಿರುವುದಿಲ್ಲ.

ಹಕ್ಕು ನಿರಾಕರಣೆ: ಕ್ರಿಪ್ಟೋಕರೆನ್ಸಿ ಕಾನೂನುಬದ್ಧ ಟೆಂಡರ್ ಅಲ್ಲ ಮತ್ತು ಪ್ರಸ್ತುತ ಅನಿಯಂತ್ರಿತವಾಗಿದೆ. ಕ್ರಿಪ್ಟೋಕರೆನ್ಸಿಗಳನ್ನು ಟ್ರೇಡ್ ಮಾಡುವಾಗ ನೀವು ಸಾಕಷ್ಟು ಅಪಾಯದ ಮೌಲ್ಯಮಾಪನವನ್ನು ಕೈಗೊಳ್ಳುತ್ತೀರಿ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ಅವುಗಳು ಹೆಚ್ಚಿನ ಬೆಲೆಯ ಚಂಚಲತೆಗೆ ಒಳಗಾಗುತ್ತವೆ. ಈ ವಿಭಾಗದಲ್ಲಿ ಒದಗಿಸಲಾದ ಮಾಹಿತಿಯು ಯಾವುದೇ ಹೂಡಿಕೆ ಸಲಹೆ ಅಥವಾ WazirX ನ ಅಧಿಕೃತ ಸ್ಥಾನವನ್ನು ಪ್ರತಿನಿಧಿಸುವುದಿಲ್ಲ. ಈ ಬ್ಲಾಗ್ ಪೋಸ್ಟ್ ಅನ್ನು ಯಾವುದೇ ಸಮಯದಲ್ಲಿ ಮತ್ತು ಯಾವುದೇ ಕಾರಣಗಳಿಗಾಗಿ ಪೂರ್ವ ಸೂಚನೆಯಿಲ್ಲದೆ ತಿದ್ದುಪಡಿ ಮಾಡುವ ಅಥವಾ ಬದಲಾಯಿಸುವ ಹಕ್ಕನ್ನು WazirX ತನ್ನ ಸ್ವಂತ ವಿವೇಚನೆಯಿಂದ ಕಾಯ್ದಿರಿಸಿಕೊಂಡಿದೆ.

Leave a Reply