Skip to main content

ನಮ್ಮ 4 ನೇ ಬರ್ತ್‌ಡೇ ಪಾರ್ಟಿಗೆ ಸುಸ್ವಾಗತ- HTK ಸ್ಪರ್ಧೆಯ ಎಚ್ಚರಿಕೆ! (Welcome to our 4th Birthday party- HTK Contest Alert!)

By ಮಾರ್ಚ್ 6, 2022ಮಾರ್ಚ್ 8th, 20222 minute read

ನಮಸ್ತೆ ಜನಸಾಮಾನ್ಯರೇ! 🙏

WazirX 8ನೇ ಮಾರ್ಚ್ 2022 ರಂದು 4ನೇ ವರ್ಷಕ್ಕೆ ಕಾಲಿಡುತ್ತಿದೆ! 2018 ರಿಂದ ನಾವು ಬಹಳ ದೂರ ಸಾಗಿದ್ದೇವೆ ಮತ್ತು ಯಾವಾಗಲೂ ನಮ್ಮನ್ನು ಬೆಂಬಲಿಸುತ್ತಿರುವುದಕ್ಕಾಗಿ ಮತ್ತು ಭಾರತದಲ್ಲಿ ನಮ್ಮನ್ನು ನಂಬರ್ ಒನ್ ವಿನಿಮಯ ಕೇಂದ್ರವನ್ನಾಗಿ ಮಾಡಿದ್ದಕ್ಕಾಗಿ ನಿಮಗೆ ಧನ್ಯವಾದ ಹೇಳಲು ಬಯಸುತ್ತೇವೆ.

ಮಾರ್ಚ್ 3 ರಿಂದ, WRX/INR ಮಾರುಕಟ್ಟೆಯಲ್ಲಿ ಟ್ರೇಡ್ ಮಾಡಿ ಮತ್ತು ನಿಮ್ಮ ದೈನಂದಿನ ಮತ್ತು ಸಾಪ್ತಾಹಿಕ ಟ್ರೇಡಿಂಗ್ ಕಾರ್ಯಕ್ಷಮತೆಯನ್ನು ಆಧರಿಸಿ ಬಹುಮಾನಗಳನ್ನು ಗೆಲ್ಲಿರಿ. ಆದ್ದರಿಂದ 9ನೇ ಮಾರ್ಚ್ 2022, 9 PM IST ವರೆಗೆ ನಿರಂತರವಾಗಿ ಟ್ರೇಡ್ ಮಾಡಲು ಸಿದ್ಧರಾಗಿ.

ನಾವುನಿಮ್ಮನ್ನುಒಂದುವಾರದಟ್ರೇಡಿಂಗ್ಮ್ಯಾರಥಾನ್ಪಾರ್ಟಿಗೆಆಹ್ವಾನಿಸುತ್ತಿದ್ದೇವೆಮತ್ತು₹4 ಕೋಟಿಗೂಹೆಚ್ಚುಭರ್ಜರಿಬಹುಮಾನಗಳನ್ನುಗೆಲ್ಲಲು! ಇದೀಗಟ್ರೇಡ್ಮಾಡಿ

ಪ್ರಚಾರದ ಅವಧಿ

ಗುರುವಾರ, 3 ನೇ ಮಾರ್ಚ್, 9 PM – ಬುಧವಾರ, 9 ಮಾರ್ಚ್, 9 PM IST. 

ನೀವು ಎಲ್ಲಾ 6 ದಿನಗಳಲ್ಲಿ ಭಾಗವಹಿಸಬಹುದು ಮತ್ತು ಗೆಲ್ಲಬಹುದು.

ಕೊಡುಗೆಗಳು

ದೈನಂದಿನ ಸ್ಪರ್ಧೆ

 • WRX/INR ಮಾರುಕಟ್ಟೆಯಲ್ಲಿ ಗುರುವಾರ, 3ನೇ ಮಾರ್ಚ್, 9 PM ರಿಂದ ಬುಧವಾರ, 9ನೇ ಮಾರ್ಚ್, 9 PM IST ವರೆಗೆ ಟ್ರೇಡ್ ಮಾಡಿ. 
 • 6 ದಿನಗಳವರೆಗೆ ಪ್ರತಿ ದಿನವೂ ಒಟ್ಟು ₹68,97,000 ಮೌಲ್ಯದ WRX ಅನ್ನು ನೀಡಲು ನಾವು ಈ ರಚನೆಯನ್ನು ಅನುಸರಿಸುತ್ತೇವೆ. 
 • ದೈನಂದಿನ ಸ್ಪರ್ಧೆಯು 9 PM ರಿಂದ ಪ್ರಾರಂಭವಾಗುತ್ತದೆ ಮತ್ತು 8:59:59 PM IST ಗೆ ಕೊನೆಗೊಳ್ಳುತ್ತದೆ.
 • ವಿಜೇತರನ್ನು ಪ್ರತಿ ದಿನವೂ ಅವರ ಟ್ರೇಡಿಂಗ್ ಪರಿಮಾಣದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ (ಎಲ್ಲಾ ಖರೀದಿ ಮತ್ತು ಮಾರಾಟದ ಆರ್ಡರ್‌ಗಳನ್ನು ಒಳಗೊಂಡಿರುತ್ತದೆ). 
 • ಹೆಚ್ಚುವರಿಯಾಗಿ, ಪ್ರತಿದಿನ ಮೂರು ಯಾದೃಚ್ಛಿಕ ಅದೃಷ್ಟ ಟ್ರೇಡರ್‌ಗಳು INR 5,000 ಮೌಲ್ಯದ WRX ಅನ್ನು ಗೆಲ್ಲುತ್ತಾರೆ.

ನಾನು ಹೇಗೆ ಭಾಗವಹಿಸಬಹುದು?

 • ಆಯಾ ದೈನಂದಿನ ಸ್ಪರ್ಧೆಯ ಪ್ರಾರಂಭದ ಮೊದಲು ನೀವು ಕನಿಷ್ಟ 100 WRX ಟೋಕನ್‌ಗಳನ್ನು ಹೊಂದಿರಬೇಕು.
 • ದೈನಂದಿನ ಸ್ಪರ್ಧೆಯಲ್ಲಿ ನೀವು ಕನಿಷ್ಟ INR 5,000 ಟ್ರೇಡ್ ಮಾಡಬೇಕು.

ದೈನಂದಿನ ಬಹುಮಾನಗಳು

ಶ್ರೇಣಿWRX ಮೌಲ್ಯ
1INR 5,72,360
2INR 4,27,552
3INR 3,44,800
4 – 10INR 1,72,400
11 – 20INR 1,10,295
21 – 30INR 34,480
31 – 40INR 30,342
41 – 50INR 23,446
51 – 100INR 9,999
101 – 150INR 8,999
151 – 200INR 7,999
201 – 250INR 4,200
251 – 350INR 3,400
351 – 400INR 2,500

ಹೆಚ್ಚುವರಿಯಾಗಿ, ಪ್ರಚಾರದ ಅವಧಿಯಲ್ಲಿ ಒಟ್ಟು ಟ್ರೇಡ್‌ಗಳ ಸಂಖ್ಯೆಯನ್ನು ಆಧರಿಸಿ 100 ಟ್ರೇಡರ್‌ಗಳಿಗೆ ಬಹುಮಾನ ನೀಡಲಾಗುತ್ತದೆ*.

ಸಾಪ್ತಾಹಿಕ ಸ್ಪರ್ಧೆ

 • WRX/INR ಮಾರುಕಟ್ಟೆಯಲ್ಲಿ ಗುರುವಾರ, 3ನೇ ಮಾರ್ಚ್, 9 PM ರಿಂದ ಬುಧವಾರ, 9ನೇ ಮಾರ್ಚ್, 9 PM IST ವರೆಗೆ ಟ್ರೇಡ್ ಮಾಡಿ. 
 • ಸಾಪ್ತಾಹಿಕ ಸ್ಪರ್ಧೆಯಲ್ಲಿ ಒಟ್ಟು ₹5,00,000 ಮೌಲ್ಯದ WRX ಅನ್ನು ನೀಡಲು ನಾವು ಈ ರಚನೆಯನ್ನು ಅನುಸರಿಸುತ್ತೇವೆ.
 • ಟ್ರೇಡ್‌ಗಳ ಸಂಖ್ಯೆಯನ್ನು ಆಧರಿಸಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.

ನಾನು ಹೇಗೆ ಭಾಗವಹಿಸಬಹುದು? 

 • ಸ್ಪರ್ಧೆಯ ಪ್ರಾರಂಭದ ಮೊದಲು ನೀವು ಕನಿಷ್ಟ 100 WRX ಟೋಕನ್‌ಗಳನ್ನು ಹೊಂದಿರಬೇಕು.
 • ವಾರಾಂತ್ಯದ ಬಹುಮಾನಗಳಿಗೆ ಅರ್ಹರಾಗಲು, ನೀವು ಕನಿಷ್ಟ 1000 ಟ್ರೇಡ್‌ಗಳನ್ನು ಮಾಡಬೇಕಾಗಿದೆ. 

ಸಾಪ್ತಾಹಿಕ ಬಹುಮಾನಗಳು

ಶ್ರೇಣಿWRX ಮೌಲ್ಯ
1INR 40,100
2INR 30,000
3INR 20,000
4 – 10INR 9,999
11 – 20INR 8,000
21 – 30INR 5,500
31 – 40INR 4,500
41 – 50INR 3,500
51 – 100INR 2,500

ಸ್ಪರ್ಧೆಯಲೀಡರ್‌ಬೋರ್ಡ್‌ನಲಾಭವನ್ನುಪಡೆದುಕೊಳ್ಳಿ, ಬುದ್ದಿವಂತಿಕೆಯಿಂದಟ್ರೇಡ್ಮಾಡಿಮತ್ತುಗೆಲ್ಲಿರಿ! WRX/INR ಅನ್ನುಇದೀಗಟ್ರೇಡ್ಮಾಡಿ!

ನಿಯಮ ಮತ್ತು ಷರತ್ತುಗಳು

 • *”ಟ್ರೇಡ್‌ಗಳ ಸಂಖ್ಯೆ” ಗಾಗಿ ಬಹುಮಾನಗಳನ್ನು ಪೂರ್ಣಗೊಳಿಸಿದ ಆರ್ಡರ್‌ಗಳ ಮೇಲೆ ಮಾತ್ರ ಲೆಕ್ಕಹಾಕಲಾಗುತ್ತದೆ.
 • ಟ್ರೇಡಿಂಗ್ ಪರಿಮಾಣವು ಖರೀದಿ ಮತ್ತು ಮಾರಾಟದ ಆರ್ಡರ್ ಪರಿಮಾಣವನ್ನು ಎಣಿಕೆ ಮಾಡುತ್ತದೆ.
 • WazirX ನಲ್ಲಿ ಕನಿಷ್ಠ 100 WRX ಅನ್ನು ಹೋಲ್ಡ್ ಮಾಡುವುದು ಸ್ಪರ್ಧೆಯನ್ನು ಪ್ರವೇಶಿಸಲು ಕಡ್ಡಾಯವಾಗಿದೆ.
 • 31ನೇ ಮಾರ್ಚ್ 2022 ರೊಳಗೆ ಬಹುಮಾನಗಳನ್ನು ವಿತರಿಸಲಾಗುವುದು. 
 • ಪ್ರತಿ ದಿನದ ಕೊನೆಯಲ್ಲಿ, ಅಂದರೆ, 9 PM IST ಗೆ WRX ಬೆಲೆಯನ್ನು ಆಧರಿಸಿ WRX ಬಹುಮಾನಗಳನ್ನು ವಿತರಿಸಲಾಗುತ್ತದೆ. ಉದಾಹರಣೆ: ರಾತ್ರಿ 9 ಗಂಟೆಗೆ WRX ನ ಬೆಲೆ INR 50 ಆಗಿದ್ದರೆ, ಹೆಚ್ಚಿನ ಪ್ರಮಾಣದ (ಶ್ರೇಣಿ 1) ಟ್ರೇಡರ್ 11447.2 WRX ಟೋಕನ್‌ಗಳನ್ನು ಸ್ವೀಕರಿಸುತ್ತಾರೆ. (ಲೆಕ್ಕಾಚಾರ: 572360/50)
 • 10,000 INR ಮತ್ತು ಅದಕ್ಕಿಂತ ಹೆಚ್ಚಿನ ಬಹುಮಾನಗಳ ಮೇಲೆ 30% TDS ಅನ್ವಯಿಸುತ್ತದೆ. 
 • WazirX ಯಾವುದೇ ಬಹುಮಾನದ ವಿತರಣೆ ಅಥವಾ ಬಳಕೆಯೊಂದಿಗೆ ಯಾವುದೇ ತೆರಿಗೆಯನ್ನು ಪಾವತಿಸಲು ಯಾವುದೇ ಬಾಧ್ಯತೆಯನ್ನು ಹೊಂದಿಲ್ಲ.
 • ಯಾವುದೇ ಪೂರ್ವ ಸೂಚನೆಯಿಲ್ಲದೆ ಯಾವುದೇ ಅನುಮಾನಾಸ್ಪದ ಚಟುವಟಿಕೆ ಪತ್ತೆಯಾದಲ್ಲಿ/ಸಂಶಯಿಸಿದರೆ ಹಣವನ್ನು ಹಿಂತಿರುಗಿಸುವ ಹಕ್ಕನ್ನು WazirX ಹೊಂದಿದೆ.
 • ಕಾನೂನಿನ ಮೂಲಕ ನಿರ್ಬಂಧಿಸಿದರೆ ಅಥವಾ ನಿಷೇಧಿಸಿದರೆ ಬಹುಮಾನಗಳು ಅನೂರ್ಜಿತವಾಗಿರುತ್ತವೆ.
 • ಈ ಸ್ಪರ್ಧೆಯ ಬಹುಮಾನಗಳನ್ನು ಜನ್ಮಾಯಿ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಪ್ರಾಯೋಜಿಸಿದೆ.
 • WazirX ಯಾವುದೇ ಸಮಯದಲ್ಲಿ ಮತ್ತು ಯಾವುದೇ ಕಾರಣಗಳಿಗಾಗಿ ಪೂರ್ವ ಸೂಚನೆಯಿಲ್ಲದೆ ಕೊಡುಗೆ ನಿಯಮಗಳು ಮತ್ತು ಪ್ರಕಟಣೆಯನ್ನು ತಿದ್ದುಪಡಿ ಮಾಡುವ ಅಥವಾ ರದ್ದುಗೊಳಿಸುವ ಹಕ್ಕನ್ನು ತನ್ನ ಸ್ವಂತ ವಿವೇಚನೆಯಲ್ಲಿ ಕಾಯ್ದಿರಿಸಿದೆ

ಅಪಾಯದಎಚ್ಚರಿಕೆ: ಕ್ರಿಪ್ಟೋ ಟ್ರೇಡಿಂಗ್ ಹೆಚ್ಚಿನ ಮಾರುಕಟ್ಟೆ ಅಪಾಯಕ್ಕೆ ಒಳಪಟ್ಟಿರುತ್ತದೆ. ಹೊಸದಾಗಿ ಪಟ್ಟಿ ಮಾಡಲಾದ ಟೋಕನ್‌ಗಳನ್ನು ಟ್ರೇಡ್ ಮಾಡುವಾಗ ನೀವು ಸಾಕಷ್ಟು ಅಪಾಯದ ಮೌಲ್ಯಮಾಪನವನ್ನು ಕೈಗೊಳ್ಳುತ್ತೀರಿ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ಅವುಗಳು ಹೆಚ್ಚಿನ ಬೆಲೆಯ ಅನಿರೀಕ್ಷಿತತೆಗೆ ಒಳಪಟ್ಟಿರುತ್ತವೆ. WazirX ಉತ್ತಮ ಗುಣಮಟ್ಟದ ನಾಣ್ಯಗಳನ್ನು ಆಯ್ಕೆ ಮಾಡಲು ಉತ್ತಮ ಪ್ರಯತ್ನಗಳನ್ನು ಮಾಡುತ್ತದೆ, ಆದರೆ ನಿಮ್ಮ ಟ್ರೇಡಿಂಗ್ ನಷ್ಟಗಳಿಗೆ ಜವಾಬ್ದಾರರಾಗಿರುವುದಿಲ್ಲ

ಹಕ್ಕು ನಿರಾಕರಣೆ: ಕ್ರಿಪ್ಟೋಕರೆನ್ಸಿ ಕಾನೂನುಬದ್ಧ ಟೆಂಡರ್ ಅಲ್ಲ ಮತ್ತು ಪ್ರಸ್ತುತ ಅನಿಯಂತ್ರಿತವಾಗಿದೆ. ಕ್ರಿಪ್ಟೋಕರೆನ್ಸಿಗಳನ್ನು ಟ್ರೇಡ್ ಮಾಡುವಾಗ ನೀವು ಸಾಕಷ್ಟು ಅಪಾಯದ ಮೌಲ್ಯಮಾಪನವನ್ನು ಕೈಗೊಳ್ಳುತ್ತೀರಿ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ಅವುಗಳು ಹೆಚ್ಚಿನ ಬೆಲೆಯ ಚಂಚಲತೆಗೆ ಒಳಗಾಗುತ್ತವೆ. ಈ ವಿಭಾಗದಲ್ಲಿ ಒದಗಿಸಲಾದ ಮಾಹಿತಿಯು ಯಾವುದೇ ಹೂಡಿಕೆ ಸಲಹೆ ಅಥವಾ WazirX ನ ಅಧಿಕೃತ ಸ್ಥಾನವನ್ನು ಪ್ರತಿನಿಧಿಸುವುದಿಲ್ಲ. ಈ ಬ್ಲಾಗ್ ಪೋಸ್ಟ್ ಅನ್ನು ಯಾವುದೇ ಸಮಯದಲ್ಲಿ ಮತ್ತು ಯಾವುದೇ ಕಾರಣಗಳಿಗಾಗಿ ಪೂರ್ವ ಸೂಚನೆಯಿಲ್ಲದೆ ತಿದ್ದುಪಡಿ ಮಾಡುವ ಅಥವಾ ಬದಲಾಯಿಸುವ ಹಕ್ಕನ್ನು WazirX ತನ್ನ ಸ್ವಂತ ವಿವೇಚನೆಯಿಂದ ಕಾಯ್ದಿರಿಸಿಕೊಂಡಿದೆ.

Leave a Reply