Skip to main content

2021 ರಿಂದಮುಖ್ಯಾಂಶಗಳುಮತ್ತುಅವಲೋಕನಗಳು: ಕ್ರಿಪ್ಟೋವರ್ಷ (Highlights and Observations From 2021: The Year Of Crypto)

By ಡಿಸೆಂಬರ್ 16, 2021ಜನವರಿ 24th, 20221 minute read

ನಮಸ್ತೆಟ್ರೈಬ್!

2021 ಒಂದುಅದ್ಭುತವರ್ಷ! ವಿಶ್ವಾದ್ಯಂತಸ್ಟಾಕ್‌ಗಳನ್ನುಹೇಗೆಖರೀದಿಸಬೇಕುಎಂಬಹುಡುಕಾಟಗಳಿಗಿಂತ ಗೂಗಲ್​ನಲ್ಲಿ ಬಿಟ್‌ಕಾಯಿನ್ಅನ್ನುಹೇಗೆಖರೀದಿಸುವುದುಎಂಬುದರಕುರಿತುಹೆಚ್ಚಿನಹುಡುಕಾಟಗಳುನಡೆದಮತ್ತು NFT ಗಳು ಮುಖ್ಯಾಂಶಗಳು ಆಗಲು ಆರಂಭಿಸಿರೋ ವರ್ಷ ಇದಾಗಿದೆ.ಕ್ರಿಪ್ಟೋನಿಯಮಗಳುಅಥವಾ CBDC ಗಳನ್ನು ಜಾರಿ ಮಾಡುವ ಬಗ್ಗೆ ಹಲವು ದೇಶಗಳು ಕಾರ್ಯ ಆರಂಭಿಸಿರುವ ವರ್ಷವೂ ಇದಾಗಿತ್ತು.

ಈಟಿಪ್ಪಣಿಯೊಂದಿಗೆ, WazirX 2021 ರಲ್ಲಿ $43 ಶತಕೋಟಿ USD ಗಿಂತಲೂಹೆಚ್ಚಿನದಾಖಲೆಯವ್ಯಾಪಾರವನ್ನುಕಂಡಿದೆಎಂದು ಹೇಳಲು ನಾನುತುಂಬಾರೋಮಾಂಚನಗೊಂಡಿದ್ದೇನೆ – ಭಾರತದಲ್ಲಿಅತ್ಯಧಿಕ – 2020 ರಿಂದ 1735%ಬೆಳವಣಿಗೆಯನ್ನುಹೊಂದಿದೆ. ನಾವುಬಳಕೆದಾರರಸೈನ್‌ಅಪ್‌ಗಳಲ್ಲಿಗಮನಾರ್ಹಏರಿಕೆಯನ್ನುಸಾಧಿಸಿದ್ದೇವೆಮತ್ತು 10 ಮಿಲಿಯನ್​ಗೂ ಹೆಚ್ಚು ಬಳಕೆದಾರರನ್ನು ಪಡೆದಿದ್ದೇವೆ

ನಮ್ಮಬಳಕೆದಾರರಲ್ಲಿಹೆಚ್ಚುತ್ತಿರುವಆಸಕ್ತಿಯನ್ನುಅಳೆಯಲು, ನಾವುಬಳಕೆದಾರರಸಮೀಕ್ಷೆಯನ್ನುನಡೆಸಿದ್ದೇವೆಮತ್ತುನಮ್ಮಪ್ಲಾಟ್‌ಫಾರ್ಮ್‌ನಲ್ಲಿನಡೇಟಾಮಾದರಿಗಳನ್ನುವಿಶ್ಲೇಷಿಸಿದ್ದೇವೆ.ಆದರಒಳನೋಟಗಳುಆಸಕ್ತಿದಾಯಕವಾಗಿವೆಮತ್ತು “2021 ರಿಂದಮುಖ್ಯಾಂಶಗಳುಮತ್ತುಅವಲೋಕನಗಳು: ಕ್ರಿಪ್ಟೋವರ್ಷ”

ಎಂಬನಮ್ಮವರದಿಯಲ್ಲಿನಾವುಅವುಗಳನ್ನುಹಂಚಿಕೊಂಡಿದ್ದೇವೆ:

  • ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರ ಪೈಕಿ51%ಮಂದಿ, ಕ್ರಿಪ್ಟೋ ಬಗ್ಗೆ ಮೊದಲು ಗೆಳೆಯರು ಮತ್ತು ಕುಟುಂಬದಿಂದ ಶಿಫಾರಸ್ಸು ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ. 
  • ಬಿಟ್‌ಕಾಯಿನ್ (BTC), ಟೆಥರ್ (USDT), ಶಿಬಾಇನು (SHIB), ಡೋಜ್ಕಾಯಿನ್ (DOGE), WazirX ಟೋಕನ್ (WRX), ಮತ್ತುಮ್ಯಾಟಿಕ್ (MATIC) ವಿನಿಮಯ ಕೇಂದ್ರದಲ್ಲಿಹೆಚ್ಚು-ವ್ಯಾಪಾರವಾಗುವಕ್ರಿಪ್ಟೋಗಳಾಗಿವೆ.
  • ಪ್ರತಿಕ್ರಿಯೆ ನೀಡಿರುವ44%ಮಂದಿ, ಕ್ರಿಪ್ಟೋತಮ್ಮಒಟ್ಟಾರೆಹೂಡಿಕೆಬಂಡವಾಳದ 10%ಪಾಲು ಹೊಂದಿದೆ ಎಂದು ಹೇಳಿಕೊಂಡಿದ್ದಾರೆ.
  • ಮಹಿಳೆಯರುಬಿಟ್‌ಕಾಯಿನ್‌ನಲ್ಲಿಹೆಚ್ಚು ವ್ಯವಹಾರಮಾಡುತ್ತಾರೆ, ಆದರೆಪುರುಷರುಶಿಬಾಇನುನಲ್ಲಿಹೆಚ್ಚುವಹಿವಾಟುಮಾಡುತ್ತಾರೆ
  • 54%ಪ್ರತಿಕ್ರಿಯಿಸಿದವರುಕ್ರಿಪ್ಟೋಕ್ಷೇತ್ರದಲ್ಲಿ ವೃತ್ತಿಜೀವನವನ್ನುಮುಂದುವರಿಸಲುಆಸಕ್ತಿಹೊಂದಿದ್ದಾರೆಎಂದುಹಂಚಿಕೊಂಡಿದ್ದಾರೆ.
  • ವಾಣಿಜ್ಯೋದ್ಯಮ, ಹಣಕಾಸುಮತ್ತುವ್ಯವಹಾರಅಭಿವೃದ್ಧಿಯುಉನ್ನತವೃತ್ತಿಆಯ್ಕೆಗಳಾಗಿವೆ
  • 82% WazirX ಬಳಕೆದಾರರುತಮ್ಮಕ್ರಿಪ್ಟೋಹೂಡಿಕೆಯಲ್ಲಿಲಾಭವನ್ನುಪಡೆದಿದ್ದಾರೆ (ನವೆಂಬರ್ 30, 2021 ರಂತೆ)

ಕುತೂಹಲಕಾರಿ ಅಂಶವೇನೆಂದರೆ,WazirX ಬಳಕೆದಾರರಲ್ಲಿ35 ವರ್ಷಕ್ಕಿಂತಕಡಿಮೆವಯಸ್ಸಿನವರು 66%ನಷ್ಟು ಇದ್ದಾರೆ, ಈ ಮೂಲಕಕ್ರಿಪ್ಟೋದಲ್ಲಿನವ್ಯಾಪಾರಮತ್ತುಹೂಡಿಕೆಗಳಲ್ಲಿ ಭಾರೀ ಬದಲಾವಣೆಗೆ ಕಾರಣವಾಗಿದ್ದಾರೆ. ಹೊಸಮಹಿಳಾಬಳಕೆದಾರರಸಂಖ್ಯೆಯಲ್ಲಿನಬೆಳವಣಿಗೆಯು 1009% ಗೆ ಏರಿದ್ದು,ಪುರುಷಸೈನ್-ಅಪ್‌ಗಳಲ್ಲಿ829% ಬೆಳವಣಿಗೆಗೆ ದಾಖಲಾಗಿದೆ. ವಯಸ್ಸುಮತ್ತುಲಿಂಗದಹೊರತಾಗಿ, ಕ್ರಿಪ್ಟೋಮಹಾನಗರಗಳುಮತ್ತುಶ್ರೇಣಿ-I ನಗರಗಳಆಚೆಗೂ ಪಾಲ್ಗೊಳ್ಳುವ ಪ್ರವೃತ್ತಿಗೆಸಾಕ್ಷಿಯಾಗಿದೆ. ಗುವಾಹಟಿ, ಕರ್ನಾಲ್, ಬರೇಲಿಯಂತಹಸಣ್ಣನಗರಗಳಿಂದ ವಹಿವಾಟು ನಡೆಸುವವರಸಂಖ್ಯೆಯಲ್ಲಿ 700% ಹೆಚ್ಚಳವಾಗಿದೆ, ಇದರಿಂದಾಗಿಗ್ರಾಮೀಣಮತ್ತುಅರೆ-ನಗರಪ್ರದೇಶಗಳಿಂದಹೆಚ್ಚುತ್ತಿರುವಆಸಕ್ತಿಯನ್ನುಸೂಚಿಸುತ್ತದೆ.

ವ್ಯಾಪಾರದಅವಕಾಶಗಳನ್ನುಮೀರಿ,WazirX NFTಮಾರುಕಟ್ಟೆ ಸ್ಥಳ962 ಕ್ಕೂಹೆಚ್ಚುರಚನೆಕಾರರನ್ನು 12,600 NFT ಗಳನ್ನುಮುದ್ರಿಸಲುಸಕ್ರಿಯಗೊಳಿಸಿದೆಮತ್ತು 2021 ರಲ್ಲಿಇಲ್ಲಿಯವರೆಗೆ 262,896 WRX (~₹2.4 ಕೋಟಿ INR) ಮೌಲ್ಯದ 5267 ಕ್ಕೂಹೆಚ್ಚುಮಾರಾಟಮಾಡಿದೆ. Mvmnt ಸಂಗ್ರಹಣೆಗಳು, ಕ್ರಿಪ್ಟೋಕರಾಡಿಸಂಗ್ರಹಣೆಗಳು, ಕ್ರಿಪ್ಟೋಮಾಂಕ್ಸ್ಮತ್ತುಮೆಟಾವಾಸ್ಸಿಕಲೆಕ್ಷನ್ – ಅಭಿಶೇಪ್ಸ್, ಯಶ್ಶೈಟೆ – ಸೈಬರ್ಮಿಥಿಕ್ಸ್, ಮಿಲನ್‌ಜಾರ್ಟ್ – ಸೈಬರ್ಸ್ಕಲ್ಫೋರ್ಸ್ಕಲೆಕ್ಷನ್ಅನ್ನುಒಳಗೊಂಡಿರುವಕೆಲವುಉನ್ನತವ್ಯಾಪಾರ NFT ಗಳು.

ಭಾರತವುಕ್ರಿಪ್ಟೋಅಳವಡಿಕೆಯವಿಷಯದಲ್ಲಿವಿಕಸನಗೊಳ್ಳುತ್ತಿದೆ. ಹೆಚ್ಚುತ್ತಿರುವಸಂಖ್ಯೆಯಚಿಲ್ಲರೆಮತ್ತುಸಾಂಸ್ಥಿಕಹೂಡಿಕೆದಾರರುಜನಪ್ರಿಯಆಲ್ಟ್‌ಕಾಯಿನ್‌ಗಳಾದಇಥೀರಿಯಂ, ಸೊಲಾನ, ಕಾರ್ಡಾನೋ ಮತ್ತುಲೇಯರ್ 2 ಪರಿಹಾರಗಳಅನ್ವಯಗಳಲ್ಲಿನಾವೀನ್ಯತೆಗಾಗಿಎದುರುನೋಡುತ್ತಿದ್ದಾರೆ. ಹೆಚ್ಚುವರಿಯಾಗಿ,ಮೆಟಾವರ್ಸ್ ಅಪ್ಲಿಕೇಶನ್‌ಗಳುಮುಖ್ಯವಾಹಿನಿಯಾಗುವುದರೊಂದಿಗೆ, WazirX DeFi, NFTs, GameFi ನಲ್ಲಿಅಪ್ಲಿಕೇಶನ್‌ಗಳಒಳಹರಿವನ್ನುನಿರೀಕ್ಷಿಸುತ್ತದೆ, ಅಲ್ಲಿಬಳಕೆದಾರರುತಮ್ಮಡೇಟಾವನ್ನುಹೊಂದಬಹುದುಮತ್ತುವರ್ಚ್ಯುವಲ್ ಆರ್ಥಿಕತೆಯಲ್ಲಿಗಳಿಸಬಹುದು. Nasscom ವರದಿ ಕೂಡಾ ಬೆಳವಣಿಗೆ ಸಾಮರ್ಥ್ಯವನ್ನುಪ್ರತಿಧ್ವನಿಸಿದ್ದು,ಭಾರತದಲ್ಲಿಕ್ರಿಪ್ಟೋಮಾರುಕಟ್ಟೆಯು 2X ವೇಗವಾಗಿಬೆಳೆಯುವನಿರೀಕ್ಷೆಯಿದೆಮತ್ತು 2030 ರವೇಳೆಗೆ 800,000+ ಉದ್ಯೋಗಗಳನ್ನುಸೃಷ್ಟಿಸುವಸಾಮರ್ಥ್ಯವನ್ನುಹೊಂದಿದೆಎಂದು ಭವಿಷ್ಯ ನುಡಿದಿದೆ.ಹೆಚ್ಚಿನಮಾಹಿತಿಇರುವಸಂಪೂರ್ಣವರದಿಯನ್ನುಇಲ್ಲಿಓದಿರಿ.

ಹಕ್ಕು ನಿರಾಕರಣೆ: ಕ್ರಿಪ್ಟೋಕರೆನ್ಸಿ ಕಾನೂನುಬದ್ಧ ಟೆಂಡರ್ ಅಲ್ಲ ಮತ್ತು ಪ್ರಸ್ತುತ ಅನಿಯಂತ್ರಿತವಾಗಿದೆ. ಕ್ರಿಪ್ಟೋಕರೆನ್ಸಿಗಳನ್ನು ಟ್ರೇಡ್ ಮಾಡುವಾಗ ನೀವು ಸಾಕಷ್ಟು ಅಪಾಯದ ಮೌಲ್ಯಮಾಪನವನ್ನು ಕೈಗೊಳ್ಳುತ್ತೀರಿ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ಅವುಗಳು ಹೆಚ್ಚಿನ ಬೆಲೆಯ ಚಂಚಲತೆಗೆ ಒಳಗಾಗುತ್ತವೆ. ಈ ವಿಭಾಗದಲ್ಲಿ ಒದಗಿಸಲಾದ ಮಾಹಿತಿಯು ಯಾವುದೇ ಹೂಡಿಕೆ ಸಲಹೆ ಅಥವಾ WazirX ನ ಅಧಿಕೃತ ಸ್ಥಾನವನ್ನು ಪ್ರತಿನಿಧಿಸುವುದಿಲ್ಲ. ಈ ಬ್ಲಾಗ್ ಪೋಸ್ಟ್ ಅನ್ನು ಯಾವುದೇ ಸಮಯದಲ್ಲಿ ಮತ್ತು ಯಾವುದೇ ಕಾರಣಗಳಿಗಾಗಿ ಪೂರ್ವ ಸೂಚನೆಯಿಲ್ಲದೆ ತಿದ್ದುಪಡಿ ಮಾಡುವ ಅಥವಾ ಬದಲಾಯಿಸುವ ಹಕ್ಕನ್ನು WazirX ತನ್ನ ಸ್ವಂತ ವಿವೇಚನೆಯಿಂದ ಕಾಯ್ದಿರಿಸಿಕೊಂಡಿದೆ.

Leave a Reply