Skip to main content

ನಮ್ಮ ರೆಫೆರಲ್ ಕಮಿಷನ್ ಅಪ್ಡೇಟ್ (Update on WazirX Referral Program)

By ಆಗಷ್ಟ್ 12, 2021ಫೆಬ್ರವರಿ 15th, 20221 minute read
Update on WazirX Referral Program

ಇಂದು, ನಾವು ನಿಮ್ಮೊಂದಿಗೆ ಕೆಲವು ದೊಡ್ಡ ಸುದ್ದಿಗಳನ್ನು ಹಂಚಿಕೊಳ್ಳಲು ಬಯಸುತ್ತೇವೆ!

ನಾವು WRX ನ ಹೊಚ್ಚಹೊಸ ಬಳಕೆಯ ಪ್ರಕರಣವನ್ನು ಪರಿಚಯಿಸಿದ್ದೇವೆ. 15ನೇ ಆಗಸ್ಟ್ 2021 ರಿಂದ ಜಾರಿಗೆ ಬರಲಿದೆ, ನಾವು WRXನಲ್ಲಿ ರೆಫರಲ್ ಕಮಿಷನ್ ಅನ್ನು ಪಾವತಿಸುತ್ತೇವೆ!

WazirX ರೆಫರಲ್ ಕಾರ್ಯಕ್ರಮ ನಿಮ್ಮ ಸ್ನೇಹಿತರು ಮಾಡುವ ಪ್ರತಿಯೊಂದು ವ್ಯವಹಾರದ 50% ನಷ್ಟು ಹೆಚ್ಚಿನ ಕಮಿಷನ್ ಪಾವತಿಯನ್ನು ನೀಡುತ್ತದೆ. ಇಲ್ಲಿಯವರೆಗೆ, ರೆಫರಲ್ ಕಮಿಷನ್ ಅನ್ನು ನಿಮ್ಮ ಸ್ನೇಹಿತರು ವ್ಯವಹಾರ ಮಾಡುವ ಮಾರುಕಟ್ಟೆಗಳಲ್ಲಿ ಪಾವತಿಸಲಾಗುತ್ತಿತ್ತು – INR, USDT, ಇತ್ಯಾದಿ. ಉದಾಹರಣೆಗೆ, ನೀವು WazirX ಗೆ ಉಲ್ಲೇಖಿಸಿದ ಯಾರಾದರೂ ETH/USDT ಅನ್ನು ವ್ಯವಹಾರ ಮಾಡಿದರೆ, USDT ನಲ್ಲಿ ನಿಮ್ಮ ರೆಫರಲ್ ಕಮಿನ್ ಅನ್ನು ನೀವು ಸ್ವೀಕರಿಸುತ್ತೀರಿ.

ಮುಂದುವರಿಯುತ್ತಾ, ನೀವು ಸಮಾನವಾದ WRX ಟೋಕನ್ ಗಳ ರೂಪದಲ್ಲಿ ಎಲ್ಲಾ ಉಲ್ಲೇಖಿತ ರೆಫರಲ್ ಕಮಿಷನ್ ಗಳನ್ನು ಪಡೆಯುತ್ತೀರಿ ! ನೀವು ಆ WRX ಅನ್ನು ಇಟ್ಟುಕೊಳ್ಳಬಹುದು ಅಥವಾ ವ್ಯವಹಾರ ಮಾಡಬಹುದು.

ಸಂತೋಷದ ವ್ಯಾಪಾರ!

Leave a Reply

[wd_hustle id="4" type="embedded"/]