
ಇಂದು, ನಾವು ನಿಮ್ಮೊಂದಿಗೆ ಕೆಲವು ದೊಡ್ಡ ಸುದ್ದಿಗಳನ್ನು ಹಂಚಿಕೊಳ್ಳಲು ಬಯಸುತ್ತೇವೆ!
ನಾವು WRX ನ ಹೊಚ್ಚಹೊಸ ಬಳಕೆಯ ಪ್ರಕರಣವನ್ನು ಪರಿಚಯಿಸಿದ್ದೇವೆ. 15ನೇ ಆಗಸ್ಟ್ 2021 ರಿಂದ ಜಾರಿಗೆ ಬರಲಿದೆ, ನಾವು WRXನಲ್ಲಿ ರೆಫರಲ್ ಕಮಿಷನ್ ಅನ್ನು ಪಾವತಿಸುತ್ತೇವೆ!
WazirX ರೆಫರಲ್ ಕಾರ್ಯಕ್ರಮ ನಿಮ್ಮ ಸ್ನೇಹಿತರು ಮಾಡುವ ಪ್ರತಿಯೊಂದು ವ್ಯವಹಾರದ 50% ನಷ್ಟು ಹೆಚ್ಚಿನ ಕಮಿಷನ್ ಪಾವತಿಯನ್ನು ನೀಡುತ್ತದೆ. ಇಲ್ಲಿಯವರೆಗೆ, ರೆಫರಲ್ ಕಮಿಷನ್ ಅನ್ನು ನಿಮ್ಮ ಸ್ನೇಹಿತರು ವ್ಯವಹಾರ ಮಾಡುವ ಮಾರುಕಟ್ಟೆಗಳಲ್ಲಿ ಪಾವತಿಸಲಾಗುತ್ತಿತ್ತು – INR, USDT, ಇತ್ಯಾದಿ. ಉದಾಹರಣೆಗೆ, ನೀವು WazirX ಗೆ ಉಲ್ಲೇಖಿಸಿದ ಯಾರಾದರೂ ETH/USDT ಅನ್ನು ವ್ಯವಹಾರ ಮಾಡಿದರೆ, USDT ನಲ್ಲಿ ನಿಮ್ಮ ರೆಫರಲ್ ಕಮಿನ್ ಅನ್ನು ನೀವು ಸ್ವೀಕರಿಸುತ್ತೀರಿ.
ಮುಂದುವರಿಯುತ್ತಾ, ನೀವು ಸಮಾನವಾದ WRX ಟೋಕನ್ ಗಳ ರೂಪದಲ್ಲಿ ಎಲ್ಲಾ ಉಲ್ಲೇಖಿತ ರೆಫರಲ್ ಕಮಿಷನ್ ಗಳನ್ನು ಪಡೆಯುತ್ತೀರಿ ! ನೀವು ಆ WRX ಅನ್ನು ಇಟ್ಟುಕೊಳ್ಳಬಹುದು ಅಥವಾ ವ್ಯವಹಾರ ಮಾಡಬಹುದು.
ಸಂತೋಷದ ವ್ಯಾಪಾರ!
