Table of Contents
ಆತ್ಮೀಯ ಜನಸಮಾನ್ಯರೇ!
ನಿಮ್ಮ ಕ್ರಿಪ್ಟೋ ಪ್ರಯಾಣದ ಭಾಗವಾಗಲು ನಾವು ಉತ್ಸುಕರಾಗಿದ್ದೇವೆ. ನಿಮಗೆ ಯಾವುದೇ ಸಹಾಯ ಬೇಕಾದಲ್ಲಿ WazirX ನಲ್ಲಿ ಇರುವ ನಾವು ನಿಮಗಾಗಿ ಇಲ್ಲಿದ್ದೇವೆ ಎಂದು ದಯವಿಟ್ಟು ನಂಬಿ. ನಿಮಗೆ ಯಾವುದೇ ಕಾಳಜಿ ಇದ್ದಲ್ಲಿ, ನಮ್ಮ ಮಾರ್ಗದರ್ಶಿಗಳನ್ನು ಓದಿದ ನಂತರ, ನೀವು ಯಾವಾಗಲೂ ಇಲ್ಲಿ ನಮ್ಮನ್ನು ಸಂಪರ್ಕಿಸಬಹುದು.
WazirX ಮಾರ್ಗದರ್ಶಿಗಳು
- WazirX ನಲ್ಲಿ ಖಾತೆ ತೆರೆಯುವುದು ಹೇಗೆ?
- WazirX ನಲ್ಲಿ ಕೆವೈಸಿ ಕಾರ್ಯವಿಧಾನವನ್ನು ಪೂರ್ಣಗೊಳಿಸುವುದು ಹೇಗೆ?
- WazirX ನಲ್ಲಿ ಬ್ಯಾಂಕ್ ಖಾತೆಯನ್ನು ಸೇರಿಸುವುದು ಮತ್ತು ರೂಪಾಯಿಯನ್ನು ಠೇವಣಿ ಮಾಡುವುದು ಹೇಗೆ?
- Mobikwik ಮೂಲಕ ನಿಮ್ಮ WazirX ವ್ಯಾಲೆಟ್ ಗೆ ರೂಪಾಯಿಯನ್ನು ಠೇವಣಿ ಮಾಡುವುದು ಹೇಗೆ?
- WazirX QuickBuy ವೈಶಿಷ್ಟ್ಯದೊಂದಿಗೆ ಕ್ರಿಪ್ಟೋವನ್ನು ಖರೀದಿಸುವುದು ಹೇಗೆ?
- WazirX ನಲ್ಲಿ ಕ್ರಿಪ್ಟೋವನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದು ಹೇಗೆ?
- WazirX ನಲ್ಲಿ ಕ್ರಿಪ್ಟೋವನ್ನು ಠೇವಣಿ ಮಾಡುವುದು ಮತ್ತು ಹಿಂಪಡೆಯುವುದು ಹೇಗೆ?
- WazirX ನಲ್ಲಿ ವ್ಯಾಪಾರ ಶುಲ್ಕವನ್ನು ಲೆಕ್ಕ ಹಾಕುವುದು ಹೇಗೆ?
- ನಿಲುಗಡೆ-ಮಿತಿಯನ್ನು ಇರಿಸುವುದು ಹೇಗೆ?
- WazirX ನಲ್ಲಿ ವ್ಯಾಪಾರ ವರದಿಯನ್ನು ಡೌನ್ ಲೋಡ್ ಮಾಡುವುದು ಹೇಗೆ?
- WazirX P2P ಅನ್ನು ಬಳಸುವುದು ಹೇಗೆ?
- WazirX Convert Crypto Dust ವೈಶಿಷ್ಟ್ಯವನ್ನು ಬಳಸುವುದು ಹೇಗೆ?
- WazirX ಉಲ್ಲೇಖಿತ ವೈಶಿಷ್ಟ್ಯದ ಪ್ರಯೋಜನಗಳು ಯಾವುವು?
- ಅಧಿಕೃತ WazirX ವಾಹಿನಿಗಳು ಯಾವುವು ಮತ್ತು WazirX ಬೆಂಬಲವನ್ನು ತಲುಪುವುದು ಹೇಗೆ?
WazirX ನ ಅಧಿಕೃತ ವಾಹಿನಿಗಳು
ಅಧಿಕೃತ WazirX ವಾಹಿನಿಗಳ ಮೂಲಕ ಕ್ರಿಪ್ಟೋ ಸಮುದಾಯದಲ್ಲಿ ನಿಮ್ಮ ಗೆಳೆಯರೊಂದಿಗೆ ಸೇರಿಕೊಳ್ಳಿ ಮತ್ತು ಇತ್ತೀಚಿನ ಘಟನೆಗಳೊಂದಿಗೆ, ಪ್ರಕಟಣೆಗಳೊಂದಿಗೆ ಹಾಗೂ ನವೀಕರಣಗಳೊಂದಿಗೆ ನವೀಕೃತವಾಗಿರಿ!
- ಟ್ವಿಟರ್: https://twitter.com/WazirXIndia
- ಲಿಂಕ್ಡ್ ಇನ್: https://www.linkedin.com/company/wazirx
- ಫೇಸ್ ಬುಕ್: https://facebook.com/wazirx
- ಇನ್ಸ್ಟಾಗ್ರಾಂ: https://instagram.com/wazirx
- ರೆಡ್ಡಿಟ್:https://reddit.com/r/wazirx_discuss
- ಯೂಟ್ಯೂಬ್: https://youtube.com/wazirx
- ಟೆಲಿಗ್ರಾಂ ವಾಹಿನಿ: https://t.me/wazirx
- ಟೆಲಿಗ್ರಾಂ ಗುಂಪು: https://t.me/wazirx_discuss
ಕ್ರಿಪ್ಟೋ ಮತ್ತು ಸಮುದಾಯವು ಕೈಜೋಡಿಸಿ ನಡೆಯುತ್ತವೆ. ಹಾಗಾಗಿ ಇಂದು ನಮ್ಮ ವಾಹಿನಿ ಗಳಲ್ಲಿ ನಮ್ಮೊಂದಿಗೆ ಸೇರಿ ಮತ್ತು ನಿಮ್ಮ ಗೆಳೆಯರೊಂದಿಗೆ 24*7 ಚರ್ಚಿಸಿ.
WazirX ಬೆಂಬಲವನ್ನು ತಲುಪುವುದು ಹೇಗೆ?
WazirX ಅಪ್ಲಿಕೇಶನ್ ಅಥವಾ ವೆಬ್ ಸೈಟ್ ಗೆ ಸಂಬಂಧಿಸಿದಂತೆ ನಿಮಗೆ ಸಹಾಯ ಬೇಕಾದರೆ, ದಯವಿಟ್ಟು ನಮ್ಮ ಬ್ಲಾಗ್ ವಿಭಾಗಕ್ಕೆ ಭೇಟಿ ನೀಡಿ. ನಿಮ್ಮ ಪ್ರಶ್ನೆಗಳನ್ನು ಪರಿಹರಿಸಲು ನಿಮಗೆ ಮಾರ್ಗದರ್ಶನ ನೀಡುವ ಸಂಬಂಧಿತ ಲೇಖನಗಳಿವೆ. ನೀವು ಇನ್ನೂ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ನಿಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲು ನೀವು WazirX ಬೆಂಬಲ ವಿಭಾಗಕ್ಕೆ ಭೇಟಿ ನೀಡಬಹುದು.
ನೀವು ಹೆಚ್ಚಿನ ಬೆಂಬಲವನ್ನು ಪಡೆಯಲು ಬಯಸಿದರೆ, ನೀವು ಈ ಮೂಲಕ ನಮ್ಮನ್ನು ಸಂಪರ್ಕಿಸಬಹುದು:
- ಚಾಟ್ ಬೆಂಬಲ: ನಮ್ಮೊಂದಿಗೆ ಸಂಪರ್ಕದಲ್ಲಿರಲು ಬೆಂಬಲ ಪುಟದ ಕೆಳಗಿನ ಬಲ ಮೂಲೆಯಲ್ಲಿ ತೋರಿಸಿರುವ ಚಾಟ್ ಐಕಾನ್ ಮೇಲೆ ದಯವಿಟ್ಟು ಕ್ಲಿಕ್ ಮಾಡಿ. ನಮ್ಮ ತಂಡಗಳು 24*7 ಲಭ್ಯವಿವೆ.
- ಕರೆ ಬೆಂಬಲ: ನಿಮ್ಮ ಎಲ್ಲಾ ಪ್ರಶ್ನೆಗಳನ್ನು ಪರಿಹರಿಸಲು ನಾವು ಈಗ ನಮ್ಮ ಫೋನ್ ಬೆಂಬಲದೊಂದಿಗೆ ಲೈವ್ ಆಗಿದ್ದೇವೆ!! ಕರೆ ಮಾಡಿ: 18003094449.
- WazirX ಬೆಂಬಲ ಟ್ಯುಟೋರಿಯಲ್ ಗಳು: ನೀವು ನಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಟ್ಯುಟೋರಿಯಲ್ ವೀಡಿಯೊಗಳನ್ನು ಸಹ ನೋಡಬಹುದು.
ನಾವು ನಿಮಗಾಗಿ ಇಲ್ಲಿದ್ದೇವೆ ಮತ್ತು ನಿಮ್ಮ ಕ್ರಿಪ್ಟೋ ಪ್ರಯಾಣದ ಭಾಗವಾಗಲು ಉತ್ಸುಕರಾಗಿದ್ದೇವೆ. ಆದ್ದರಿಂದ ನಿಮ್ಮ ಅನುಭವವನ್ನು ಆಹ್ಲಾದಕರವಾಗಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ.
ಹ್ಯಾಪಿ ಟ್ರೇಡಿಂಗ್!
ಹಕ್ಕು ನಿರಾಕರಣೆ: ಕ್ರಿಪ್ಟೋಕರೆನ್ಸಿ ಕಾನೂನುಬದ್ಧ ಟೆಂಡರ್ ಅಲ್ಲ ಮತ್ತು ಪ್ರಸ್ತುತ ಅನಿಯಂತ್ರಿತವಾಗಿದೆ. ಕ್ರಿಪ್ಟೋಕರೆನ್ಸಿಗಳನ್ನು ಟ್ರೇಡ್ ಮಾಡುವಾಗ ನೀವು ಸಾಕಷ್ಟು ಅಪಾಯದ ಮೌಲ್ಯಮಾಪನವನ್ನು ಕೈಗೊಳ್ಳುತ್ತೀರಿ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ಅವುಗಳು ಹೆಚ್ಚಿನ ಬೆಲೆಯ ಚಂಚಲತೆಗೆ ಒಳಗಾಗುತ್ತವೆ. ಈ ವಿಭಾಗದಲ್ಲಿ ಒದಗಿಸಲಾದ ಮಾಹಿತಿಯು ಯಾವುದೇ ಹೂಡಿಕೆ ಸಲಹೆ ಅಥವಾ WazirX ನ ಅಧಿಕೃತ ಸ್ಥಾನವನ್ನು ಪ್ರತಿನಿಧಿಸುವುದಿಲ್ಲ. ಈ ಬ್ಲಾಗ್ ಪೋಸ್ಟ್ ಅನ್ನು ಯಾವುದೇ ಸಮಯದಲ್ಲಿ ಮತ್ತು ಯಾವುದೇ ಕಾರಣಗಳಿಗಾಗಿ ಪೂರ್ವ ಸೂಚನೆಯಿಲ್ಲದೆ ತಿದ್ದುಪಡಿ ಮಾಡುವ ಅಥವಾ ಬದಲಾಯಿಸುವ ಹಕ್ಕನ್ನು WazirX ತನ್ನ ಸ್ವಂತ ವಿವೇಚನೆಯಿಂದ ಕಾಯ್ದಿರಿಸಿಕೊಂಡಿದೆ.